ಕಾಂಗ್ರೆಸ್‌ ನಾಯಕರಲ್ಲಿ ವಿಧಾನಸಭೆ ಟಿಕೇಟಿಗೆ ಮುಸುಕಿನ ಪೈಟ್ .!

ರಾಜ್ಯ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ 1oಅಧ್ಯಕ್ಷರ ಮಾತಿಗೆ ಡೊಂಟ್ ಕೇರ್q

ಟಿಕೇಟ್ ಘೋಷಣೆಗೂ ಮುನ್ನ ನಾವೇ ಅಭ್ಯರ್ಥಿ ಎಂದು ಕೈ ನಾಯಕರು ಬಿಂಬಿಸಿಕೊಳ್ಳುತ್ತಿದ್ದಾರೆ. ರಾಜಾಜಿನಗರದಲ್ಲಿ ಕೈ ನಾಯಕರು ಭರಾಟೆಯ ಪ್ರಚಾರ ನಡೆಸುತ್ತಿದ್ದು,ಕಾಂಗ್ರೆಸ್‌ ನಿಂದ ಟಿಕೇಟಿಗಾಗಿ 5 ಜನ ಟಿಕೇಟ್ ಆಕಾಂಕ್ಷೀಗಳು ಫೈಟ್ ನಡೆಸುತ್ತಿದ್ದಾರೆ.ಎಂಎಲ್ ಸಿ ಪುಟ್ಟಣ್ಣ,ಬಿಬಿಎಂಪಿ ಮಾಜಿ ಉಪಮೇಯರ್ ಪುಟ್ಟರಾಜು,ಸಾರಾ ಗೋವಿಂದ್,ಎಸ್.ನಾರಾಯಣ್, ಎಸ್.ಮನೋಹರ್ ನಿಂದ ನನಗೆ ಒಂದು ಭಾರಿ ಅವಕಾಶ ಕೊಡಿ ಎಂದು ಪೊಸ್ಟರ್ ಹಿಡಿದು ಪ್ರಚಾರ ಮಾಡ್ತಿದ್ದಾರೆ.
 
ನಾನೇ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವಂತಿಲ್ಲ ಎಂದು ರಾಜ್ಯಾಧ್ಯಕ್ಷ ಡಿಕೆಶಿ ಹೇಳಿದ್ದು,ಈಗಾಗಲೇ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ಅಧ್ಯಕ್ಷರ ಮಾತಿಗೆ ಡೊಂಟ್ ಕೇರ್ ಎನ್ನುತ್ತಿದ್ದಾರೆ.ಎಸ್ ಮನೋಹರ್ ಮೇಲೆ ಡಿಕೆಶಿ  ಯಾವ ಕ್ರಮ ಕೈಗೊಳ್ತಾರಾ ? ಎಂಬುದು ಕಾದು ನೋಡಬೇಕಿದೆ.