ಹಾಜಿ ಇಬ್ರಾಹಿಂ ಮುಸ್ಲಿಯಾರ್ ಕುಪ್ಪೆಪದವು ವಿಧಿವಶ

ಕರಾವಳಿ

ಕುಪ್ಪೆಪದವು: ಬದ್ರಿಯಾ ಜುಮಾ ಮಸ್ಜಿದ್ ಕುಪ್ಪೆಪದವು ಜಮಾಅತ್ತಿನಲ್ಲಿ ಸುಧೀರ್ಘವಾಗಿ ಸರಿ-ಸುಮಾರು 37 ವರ್ಷಗಳ ಕಾಲ ಇಮಾಮರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಮಾಜಿ ಖತೀಬರೂ ,ಹಿರಿಯ ವಿದ್ವಾಂಸರೂ ಆದ ಶೈಖುನಾ ಹಾಜಿ ಇಬ್ರಾಹಿಂ ಮುಸ್ಲಿಯಾರ್ ಕುಪ್ಪೆಪದವು ರವರು ಅಲ್ಲಾಹನ ಅನುಲ್ಲಂಘನೀಯವಾದ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ.