ತಾಯಿ ಮಗನ ರೆೊಮ್ಯಾನ್ಸ್

ರಾಷ್ಟ್ರೀಯ

ಇವರಿಬ್ಬರು ತಾಯಿ ಮತ್ತು ಮಗ ಎಂಬುದೇ ತುಂಬಾ ವಿಚಿತ್ರ.!

ಇತ್ತೀಚಿನ ದಿನಗಳಲ್ಲಿ ಮಹಿಳೆ ಮತ್ತು ಹುಡುಗನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಕಂಡುಬರುವ ಮಹಿಳೆ ತನಗಿಂತ ಕಿರಿಯ ಹುಡುಗನೊಂದಿಗೆ ರೊಮ್ಯಾಂಟಿಕ್ ಕಂಟೆಂಟ್ ಮಾಡುತ್ತಿದ್ದಾಳೆ. ಅಚ್ಚರಿ ಎಂದರೆ ಆ ಹುಡುಗ ಬೇರೆ ಯಾರೂ ಅಲ್ಲ, ವಿಡಿಯೋದಲ್ಲಿ ಕಾಣುತ್ತಿರುವ ಮಹಿಳೆಯ ಮಗ. ಈ ತಾಯಿ – ಮಗ ಜೋಡಿ ಇದೀಗ ತಮ್ಮ ವಿಡಿಯೋ ಮೂಲಕ ಇಂಟರ್ನೆಟ್ ಬಳಕೆದಾರರನ್ನು ಕೆರಳಿಸಿದ್ದಾರೆ. ಕ್ಲಿಪ್ ಕಾಣಿಸಿಕೊಂಡ ಮಹಿಳೆ ತನ್ನ ಮಗನೊಂದಿಗೆ Instagram ರೀಲ್ ಮಾಡುತ್ತಾಳೆ. ಕೆಲವೊಮ್ಮೆ ಈ ವಿಡಿಯೋಗಳು ಎಷ್ಟು ರೋಮ್ಯಾಂಟಿಕ್ ಆಗಿರುತ್ತವೆ ಎಂದರೆ ವೀಕ್ಷಕರಿಗೆ ಮುಜಗರ ಉಂಟುಮಾಡುತ್ತವೆ.

ಇದೇ ಕಾರಣಕ್ಕೆ ಇದೀಗ ಸಾಮಾಜಿಕ ಜಾಲತಾಣ ಬಳಕೆದಾರರು ಈ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದಕ್ಕೂ ಮುನ್ನ ಮಹಿಳಾ ಆಯೋಗಕ್ಕೆ ದೂರು ನೀಡಿ ಅವಳ ಬಂಧನಕ್ಕೆ ಆಗ್ರಹಿಸಿದ್ದರು. ಹಲವು ಮಾಧ್ಯಮಗಳಲ್ಲಿ ಬಾಲಕನನ್ನು ಮಹಿಳೆಯ ಮಲಮಗ ಎಂದು ಬಣ್ಣಿಸಲಾಗಿದ್ದರೂ, ಜನರು ಟ್ವಿಟರ್‌ನಲ್ಲಿ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಒಬ್ಬ ಬಳಕೆದಾರ, ‘ಇವರಿಬ್ಬರು ತಾಯಿ ಮತ್ತು ಮಗ ಎಂಬುದೇ ತುಂಬಾ ವಿಚಿತ್ರ’ ಎಂದು ಬರೆದಿದ್ದಾರೆ. ಅನೇಕ ಜನರು ಅವರ ವೀಡಿಯೊವನ್ನು ಆಕ್ಷೇಪಿಸಿದ್ದಾರೆ ಮತ್ತು ತಕ್ಷಣ ಇದನ್ನೆಲ್ಲ ನಿಲ್ಲಿಸುವಂತೆ ಸಲಹೆ ನೀಡಿದ್ದಾರೆ.ಈ ತಾಯಿ ತನ್ನ ಮಗನನ್ನು ಚುಂಬಿಸುತ್ತಿರುವ ವಿಡಿಯೋ ಕೋಲಾಹಲವನ್ನೇ ಸೃಷ್ಟಿಸಿದೆ. ಇತರ ವಿಡಿಯೋಗಳಲ್ಲಿ, ಇಬ್ಬರೂ ವಿಭಿನ್ನ ರೊಮ್ಯಾಂಟಿಕ್ ಹಾಡುಗಳಲ್ಲಿ ನೃತ್ಯ ಮಾಡುತ್ತಿದ್ದಾರೆ. ಹುಡುಗನು ಅಮ್ಮನನ್ನು ತಬ್ಬಿ, ಮುತ್ತಿಡುತ್ತಾನೆ ಮತ್ತು ಅವಳನ್ನು ಮಗ ತನ್ನ ತೋಳುಗಳಲ್ಲಿ ಹೊತ್ತುಕೊಂಡು ಹೋಗುತ್ತಾನೆ. ಈ ಎಲ್ಲಾ ಚೇಷ್ಟೆಗಳನ್ನು ನೋಡಿದ ಜನರ ಸಿಟ್ಟು ನೆತ್ತಿಗೇರಿದೆ. ಈ ಮಹಿಳೆಯ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 2 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.