ಅಬ್ದುಲ್ ಖಾದರ್ ಬೆಳುವಾಯಿ ರಸ್ತೆ ಅಪಘಾತದಲ್ಲಿ ನಿಧನ

ಕರಾವಳಿ

ಇಸ್ಮಾಯಿಲ್ ಮೂಡುಶೆಡ್ಡೆರವರ ಬಾವ ಅಬ್ದುಲ್ ಖಾದರ್ ಗುಂಡು ಕಲ್,ಬೆಳುವಾಯಿ ರವರು ರಸ್ತೆ ಅಪಘಾತದಲ್ಲಿ ನಿಧನ ಹೊಂದಿರುತ್ತಾರೆ.ಹಲವಾರು ವರ್ಷಗಳಿಂದ ಸ್ಪೆಷಲ್ ನ್ಯೂಸ್ ಪತ್ರಿಕೆ ಯ ವಿತರಕರಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದರು.

ಅವರ ನಿಧನಕ್ಕೆ ಪತ್ರಿಕಾ ಬಳಗ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದು ಭಗವಂತನು ಅವರ ಕುಟುಂಬಕ್ಕೆ ದುಃಖಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ.