ಮುಹಿದ್ದೀನ್ ಜುಮ್ಮಾ ಮಸೀದಿ ಜಲಾಲಿಯ ನಗರ, ಚಾರ್ಮಾಡಿ ಅಧ್ಯಕ್ಷರಾಗಿ ಸಿದ್ದೀಕ್ ಹಲಸಿನಡಿ ಆಯ್ಕೆ

ಕರಾವಳಿ

ಚಾರ್ಮಾಡಿ: ಮುಹಿದ್ದೀನ್ ಜುಮ್ಮಾ ಮಸೀದಿ ಜಲಾಲಿಯನಗರ, ಚಾರ್ಮಾಡಿ ಇದರ ವಾರ್ಷಿಕ ಮಹಾಸಭೆಯು ದಿನಾಂಕ 05-01-2024 ರಂದು ಹಮ್ಮಬ್ಬ ಬಿ.ಎಚ್ ರವರ ಸಭಾಧ್ಯಕ್ಷತೆಯಲ್ಲಿ ಜರುಗಿತು. ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸಿದ್ದೀಕ್ ಹಲಸಿನಡಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಪಕೀರಬ್ಬ (ಕುಂಞಿ) ಕಲ್ಕರ್, ಪ್ರಧಾನ ಕಾರ್ಯದರ್ಶಿಯಾಗಿ ಹೈದರ್ ಬೊವುಕಾಡು, ಜೊತೆ ಕಾರ್ಯದರ್ಶಿಯಾಗಿ
ಅಬ್ದುಲ್ ರಶೀದ್ ಮೊನಡ್ಕ,
ಬಶೀರ್ ಕಲ್ಲಡ್ಕ, ಖಜಾಂಜಿಯಾಗಿ ಅಬೂಬಕ್ಕರ್ ಬಂಗ್ಲಗುಡ್ಡೆ, ಲೆಕ್ಕ ಪರಿಶೋಧಕರಾಗಿ ಮಜೀದ್ S. A, ಅಬ್ಬಾಸ್ ಹೊಸಂಗಡಿ ಆಯ್ಕೆಯಾಗಿರುತ್ತಾರೆ.