ಚೆಂದುಳ್ಳಿ ಚೆಲುವೆಯ ಕಣ್ ಸನ್ನೆಗೆ ಕೋಟಿ ಕಳಕೊಂಡ ಇಂಜಿನಿಯರ್.!

ಹೆಣ್ಣು,ಹೊನ್ನು, ಮಣ್ಣು ಈ ಮೂರರ ಹಿಂದೆ ಬಿದ್ದವರು ಒಂದಲ್ಲ ಒಂದು ದಿನ ಗುಂಡಿಗೆ ಬೀಳುವುದು ಖಾತ್ರಿ. ಅದಕ್ಕೆ ಇರಬೇಕು, ಹಿರಿಯರು ಆ ಮೂರು ವಸ್ತುಗಳ ಬಗ್ಗೆ ತುಂಬಾ ಜಾಗ್ರತೆಯಿಂದ ಇರಬೇಕು ಎಂದು ಹೇಳಿರುವುದು. ಇಲ್ಲೊಬ್ಬ ಸಾಫ್ಟವೇರ್ ಇಂಜನಿಯರ್ ಚೆಂದುಳ್ಳಿ ಚೆಲುವೆಯ ಕಣ್ ಸನ್ನೆಗೆ ಕ್ಲೀನ್ ಬೋಲ್ಡ್ ಆಗಿ ಒಂದೇ ತಿಂಗಳಲ್ಲೇ ಒಂದು ಕೋಟಿ ಕಳೆದುಕೊಂಡ ಘಟನೆ ಗುಜರಾತಿನ ಅಹಮದಾಬಾದ್ ನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದೆ. ಸಾಫ್ಟವೇರ್ ಇಂಜನಿಯರ್ ಹೆಸರು ಕುಲದೀಪ್ ಪಟೇಲ್. ಈತನಿಗೆ ಸೋಷಿಯಲ್ ಮೀಡಿಯಾದಲ್ಲಿ ಆದಿತಿ […]

Continue Reading

ಮಂಗಳ ಮುಖಿಯರ ಬಗ್ಗೆ ಸಮಾಜದಲ್ಲಿ ತಿರಸ್ಕಾರ ಯಾಕಿದೆ?

ಇವರಿಗೆ ದುಖಃವೆಂಬುದೇ ಇಲ್ಲ. ಸದಾ ಸಂತೋಷ,ನಾಳೆಯ ಚಿಂತೆಯಿಲ್ಲ. ಇವರು ಹೇಗೆ ಜನಿಸುತ್ತಾರೆ ಅನ್ನುವುದಕ್ಕೆ ವಿಜ್ಞಾನಿಗಳು ನೇರವಾಗಿ ಬೆರಳು ತೋರುವುದು ಕ್ರೋಮೊಸೋಮ್, ಹಾರ್ಮೋನ್ ಮತ್ತು ಜೀನ್ ಗಳತ್ತ. ಮಗು ಜನಿಸುವ ಮುಂಚೆ ತಾಯಿಯ ಗರ್ಭದಲ್ಲಿ ನಡೆಯುವ ಕುತೂಹಲವಾದ ಘಟನೆ ಇದು. ಸಾಮಾನ್ಯವಾಗಿ 4ರಿಂದ 5ನೇ ತಿಂಗಳಲ್ಲಿ ನಡೆಯುವ ಘಟನೆ. ಅದೇAndrogen receptor ಬೆಳವಣಿಗೆ, ಇದೆ ಹಾರ್ಮೊನ್ ಮಗುವು ಹೆಣ್ಣೋ ಅಥವಾ ಗಂಡೊ ಎಂದು ನಿರ್ಧರಿಸುವುದು. ಇಲ್ಲಿ ನಡೆಯುವ ಚಿಕ್ಕ ಅನಾಹುತ ಏನೆಂದರೆ, ಈ ಹಾರ್ಮೊನ್ ಹೆಣ್ಣಿನ ನಡವಳಿಕೆಯ ಹತ್ತಿರ […]

Continue Reading

ಚಿಲಿಯ ‘ಯಮನ’ ಭಾಷೆ ಬಲ್ಲ ಏಕೈಕ ಮಹಿಳೆ ನಿಧನ: ಅಂತಾರಾಷ್ಟ್ರೀಯ ಮಾತೃಭಾಷಾ ದಿನದಂದೇ ಭಾಷೆಯೊಂದು ಅಂತ್ಯ

ಚಿಲಿ: ಇಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಆದರೆ ಚಿಲಿ ದೇಶದಲ್ಲಿ ಇದೇ ದಿನವಾದ ಇಂದು ಯಮನ ಎಂಬ ಭಾಷೆ ತಿಳಿದ ಏಕೈಕ ಮಹಿಳೆಯೊಬ್ಬರು ನಿಧನರಾಗಿದ್ದಾರೆ. ಕ್ರಿಸ್ಟೀನಾ ಕಲ್ಡೇರಾನ್(93) ಎಂಬ ಈ ಮಹಿಳೆ ಯಾಗನ್ ಸಮುದಾಯದ ಯಮನ ಭಾಷೆಯನ್ನು ಬಲ್ಲವರಾಗಿದ್ದರು.ದುರಾದೃಷ್ಟವೆಂದರೆ ಇವರನ್ನು ಬಿಟ್ಟರೆ ಯಾಗನ್‌ ಸಮುದಾಯದ ಮಾತೃಭಾಷೆ ಯಮನವನ್ನು ಬಲ್ಲವರು ಯಾರೂ ಇಲ್ಲವೆನ್ನಲಾಗುತ್ತದೆ. 2003ರಲ್ಲಿ ಮೃತಪಟ್ಟ ಇವರ ಸಹೋದರಿ ಹಾಗೂ ಕ್ರಿಸ್ಟೀನಾ ಕಲ್ಡೇರಾನ್ ರನ್ನು ಬಿಟ್ಟರೆ ಈ ಭಾಷೆಯನ್ನು ಬಲ್ಲವರು ಬೇರೆ ಯಾರೂ ಇಲ್ಲ […]

Continue Reading