ಮತೀಯವಾದದ ವಿರುದ್ಧ ತಿರುಗಿ ನಿಂತಿತಾ ಹಿಂದೂ ಸಮಾಜ..? ಕೊಳತ್ತಮಜಲು ಹತ್ಯೆಗೀಡಾದ ಅಬ್ದುಲ್ ರಹಿಮಾನ್ ಮನೆಗೆ ಸ್ಥಳೀಯ ಬಿಜೆಪಿ ಮುಖಂಡರು, ಹಿಂದೂ ಸಮುದಾಯದ ನಾಯಕರ ಭೇಟಿ
ಶಾಸಕ ರಾಜೇಶ್ ನಾಯಕ್ ಇನ್ನಾದರೂ ಮನುಷ್ಯತ್ವ ಪ್ರದರ್ಶಿಸುತ್ತಾರೋ..? ಕೊಂದು ಸಾಧಿಸುವ ಧರ್ಮವಾದರೂ ಯಾವುದು..? ಜೀವ ಕೊಡುವುದಕ್ಕೆ ನಮ್ಮ ಕೈಯಲ್ಲಿ ಆಗುವುದಿಲ್ಲ ಅಂದ ಮೇಲೆ ಕೊಲ್ಲೋದು ಯಾಕೆ? ಕೊಂದು ಬಿಟ್ಟು ಸಾಧಿಸುವುದಾದರೂ ಏನು.? ಕೊಳತ್ತಮಜಲಿನಲ್ಲಿ ಅಮಾಯಕ ಅಬ್ದುಲ್ ರಹಿಮಾನ್ ನನ್ನು ಮತೀಯ ದ್ವೇಷಕ್ಕೆ ಪ್ರಾಣ ಸ್ನೇಹಿತರೇ ಕೊಂದು ಬಿಟ್ಟಿದ್ದರು. ಕೊಳತ್ತಮಜಲು ಕೋಮು ಸಾಮರಸ್ಯದ ಊರು. ಹಿಂದೂಗಳ ಶಾರದಾ ಮೆರವಣಿಗೆಗೆ ಇಲ್ಲಿನ ಮುಸ್ಲಿಂ ಬಾಂಧವರು ಪಾನಕ ಕೊಡುತ್ತಿದ್ದರು. ಮುಸ್ಲಿಮರ ಈದ್ ಮಿಲಾದ್ ಮೆರವಣಿಗೆಗೆ ಹಿಂದೂಗಳು ಸಿಹಿ ತಿಂಡಿ ವಿತರಿಸುತ್ತಿದ್ದರು. ಅಪ್ಪಟ […]
Continue Reading