ಮುಂಬೈ: ನಕಲಿ ಎನ್‌ಕೌಂಟರ್, ಪೊಲೀಸ್ ಅಧಿಕಾರಿಗಳ ಅಪರಾಧವನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದೆ; ಪ್ರದೀಪ್ ಶರ್ಮಾಗೆ ಜೀವಾವಧಿ ಶಿಕ್ಷೆ

ನಕಲಿ ಎನ್‌ಕೌಂಟರ್‌ನಲ್ಲಿ ಪೊಲೀಸ್ ಅಧಿಕಾರಿಗಳ ಮೊತ್ತ ಮೊದಲ ಶಿಕ್ಷೆಯಾಗಿದೆ. 2006ರಲ್ಲಿ ಲಖನ್ ಭಯ್ಯಾ ಅವರನ್ನು ನಕಲಿ ಎನ್‌ಕೌಂಟರ್ ಮೂಲಕ ಹತ್ಯೆ ಮಾಡಿದ ಪ್ರಕರಣದಲ್ಲಿ 12 ಮಂದಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 13 ಮಂದಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದೆ. ಮುಂಬೈ ಪೊಲೀಸ್ ಎನ್‌ಕೌಂಟರ್ ಸ್ಪೆಷಲಿಸ್ಟ್ ಮಾಜಿ ಪ್ರದೀಪ್ ಶರ್ಮಾ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಹತ್ಯೆಯಾದ ವ್ಯಕ್ತಿ ಕುಖ್ಯಾತ ದರೋಡೆಕೋರ ಛೋಟಾ ರಾಜನ್‌ನ ಮಾಜಿ ಸಹಾಯಕನಾಗಿದ್ದ ಲಖನ್ ಭಯ್ಯ. ಇದು ನಕಲಿ ಎನ್‌ಕೌಂಟರ್‌ನಲ್ಲಿ […]

Continue Reading

ಭಾರತೀಯ ಜನತಾ ಪಾರ್ಟಿ 7,000 ಕೋಟಿ ರೂ. ದೇಣಿಗೆ ಪಡೆದು ಮುಂಚೂಣಿಯಲ್ಲಿದೆ. ಶತ್ರು ರಾಷ್ಟ್ರದ ಕಂಪೆನಿಯಿಂದಲೂ ಹಣ ಪಡೆದಿದೆ.

ಚುನಾವಣಾ ಬಾಂಡ್ ಮೂಲಕ ಆಡಳಿತಾರೂಢ ಬಿಜೆಪಿ 7,000 ಕೋಟಿ ರೂ. ದೇಣಿಗೆ ಪಡೆದು ಇತರೆ ಪಕ್ಷಗಳಿಗಿಂತ ಮುಂಚೂಣಿಯಲ್ಲಿದೆ.ರಾಜಕೀಯ ಪಕ್ಷಗಳಿಗೆ ನೀಡಲಾದ ಚುನಾವಣಾ ಬಾಂಡ್ ಮೂಲಕ ನೀಡಲಾದ ದೇಣಿಗೆ ವಿವರಗಳ ನೂತನ ಅಂಕಿ-ಅಂಶಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದು, 2018ರಲ್ಲಿ ಆರಂಭವಾದ ಹೊಸ ಯೋಜನೆ ಚುನಾವಣಾ ಬಾಂಡ್ ಮೂಲಕ ಬಿಜೆಪಿ 6,985 .5 ಕೋಟಿ ರೂ.ದೇಣಿಗೆ ಪಡೆದಿದೆ. ಅಲ್ಲದೆ ಶತ್ರು ರಾಷ್ಟ್ರ ಪಾಕಿಸ್ತಾನದ ಒಂದು ಕಂಪೆನಿಯಿಂದಲೂ, ಸೊರಾಬುದ್ದೀನ್ ನಕಲಿ ಎನ್‌ ಕೌಂಟರ್‌ ಆರೋಪಿಯಿಂದಲೂ ಚುನಾವಣಾ ಬಾಂಡಿನ ಕಪ್ಪ ಪಡೆದಿರುವುದು ಬಹಿರಂಗವಾಗಿದೆ. […]

Continue Reading

ಮದುರೈ ವಿರುದುನಗರ ಜಿಲ್ಲೆ ಪೊಲೀಸರ ಚಿತ್ರಹಿಂಸೆಯಿಂದ ಬೇಸತ್ತ ಕರ್ಣನ್ ಆತ್ಮಹತ್ಯೆ ಪ್ರಕರಣ: ಪಿಯುಸಿಎಲ್ ಖಂಡನೆ

ಮದುರೈ: 25ರ ಹರೆಯದ ಎಂ. ಕರ್ಣನ್ ಎಂಬ ವ್ಯಕ್ತಿಯು ಪೊಲೀಸರಿಂದ ಕಸ್ಟಡಿಯಲ್ಲಿ ಚಿತ್ರಹಿಂಸೆ ಅನುಭವಿಸಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎರಡು ದಿನಗಳ ನಂತರ, ಅವರ ತಾಯಿ ಪೊಲೀಸ್ ವಾಹನದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಮಧುರೈನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಿಯುಸಿಎಲ್ ಸದಸ್ಯರು ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ, ರಾಜ್ಯದಿಂದ ಸೂಕ್ತ ಪರಿಹಾರ ಮತ್ತು ಪ್ರಕರಣದ ನ್ಯಾಯಾಂಗ ತನಿಖೆ ನಡೆಯಬೇಕೆಂದು ಒತ್ತಾಯಿಸಿದರು. ಘಟನೆಯಲ್ಲಿ ಭಾಗಿಯಾದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಫೆಬ್ರವರಿಯಲ್ಲಿ ಕರ್ಣನ್ ಅವರ ತಂದೆ ಮಾಣಿಕ್ಕಂ […]

Continue Reading

ನಕಲಿ ಎನ್‌ ಕೌಂಟರ್‌ ಆರೋಪಿಯಿಂದಲೂ ಚುನಾವಣಾ ಬಾಂಡ್‌ ಖರೀದಿ!

ಇಡೀ ದೇಶದಲ್ಲಿ ಸಂಚಲನ ಮೂಡಿಸಿದ್ದ, ಸೊಹ್ರಾಬುದ್ಧೀನ್‌ ಶೇಖ್ ನಕಲಿ ಎನ್‌ ಕೌಂಟರ್‌ ಪ್ರಕರಣದ ಆರೋಪಿಯಾಗಿದ್ದ ವಿಮಲ್‌ ಪಟ್ನಿ ಹೆಸರೂ ಕೂಡ ಚುನಾವಣಾ ಬಾಂಡ್‌ ಹೆಸರಲ್ಲಿ ದೇಣಿಗೆ ಕೊಟ್ಟವರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ವಿಮಲ್‌ ಪಟ್ನಿ ವಂಡರ್‌ ಸಿಮೆಂಟ್‌ ಎಂಬ ಕಂಪೆನಿಯ ಮಾಲೀಕರಾಗಿದ್ದು, ಸೊಹ್ರಾಬುದ್ಧೀನ್‌ ಶೇಖ್‌ ನಕಲಿ ಎನ್‌ ಕೌಂಟರ್‌ ಪ್ರಕರಣದಲ್ಲಿ ಆರೋಪಿಯಾಗಿದ್ದು, ನಂತರ ಸಿಬಿಐನಿಂದ ಕ್ಲೀನ್‌ ಚಿಟ್‌ ಪಡೆದಿದ್ದರು. ಗ್ಯಾಂಗ್‌ ಸ್ಟರ್‌ ಆಗಿದ್ದ ಸೊಹ್ರಾಬುದ್ಧೀನ್‌ ಶೇಖ್‌ ನಕಲಿ ಎನ್‌ ಕೌಂಟರ್‌ ಪ್ರಕರಣದಲ್ಲಿ ಹಲವಾರು ಬಿಜೆಪಿ ನಾಯಕರು, ಗುಜರಾತ್-ರಾಜಸ್ತಾನದ ಪೊಲೀಸ್‌ […]

Continue Reading

ಹಿಂಸೋತ್ತರ ಮಣಿಪುರಕ್ಕೆ ಸ್ವತಂತ್ರ ನಾಗರಿಕ ಟ್ರಿಬುನಲ್ ನಿಯೋಗ ಭೇಟಿ: ಪಿಯುಸಿಎಲ್

ಮಣಿಪುರದಲ್ಲಿ ಕಳೆದ ವರ್ಷ ಮೇ ತಿಂಗಳ ಆರಂಭದಲ್ಲಿ ಭುಗಿಲೆದ್ದ ಮತೀಯ ವಿದ್ವೇಶಿತ ಗಲಭೆ ಹಿಂಸೆಯ ಕುರಿತ ಸಮಗ್ರ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಪ್ರಮುಖ ಮಾನವ ಹಕ್ಕು ಸಂಘಟನೆಗಳ ನೇತೃತ್ವದ ನಿಯೋಗ ಈ ತಿಂಗಳ ಅಂತ್ಯದ ಮತ್ತು ಮುಂದಿನ ಏಪ್ರಿಲ್ ತಿಂಗಳಲ್ಲಿ ಮಣಿಪುರದ ಹಿಂಸಾತೃತ ಪ್ರದೇಶಕ್ಕೆ ಭೇಟಿ ನೀಡಲಿದೆ ಎಂದು ಪಿಯುಸಿಎಲ್ ಅಧಿಕೃತವಾಗಿ ಪ್ರಕಟಿಸಿದೆ. ಮಣಿಪುರದಲ್ಲಿ ಅವಿರತ ಹಿಂಸಾಚಾರದ ವರದಿಗಳು ಮಾನವ ಆತ್ಮಸಾಕ್ಷಿಯನ್ನು ಆಘಾತಗೊಳಿಸುತ್ತಿವೆ. ಸಾಯುತ್ತಿರುವ ಜನರ ಸಂಖ್ಯೆಯು ಸ್ಥಿರವಾಗಿ ಬೆಳೆಯುತ್ತಿರುವುದನ್ನು ಹೊರತುಪಡಿಸಿ (ಫೆಬ್ರವರಿ, 2024 ರ ಹೊತ್ತಿಗೆ […]

Continue Reading

ವಿಶ್ವದಲ್ಲಿ ಹಸಿವಿನಿಂದ ಬಳಲುತ್ತಿರುವ ಮಕ್ಕಳ ಪಟ್ಟಿಯಲ್ಲಿ ಗಿನಿಯಾ ಪ್ರಥಮ, ಮಾಲಿ ದ್ವಿತೀಯ, ಮೂರನೇ ಸ್ಥಾನದಲ್ಲಿದೆ ಭಾರತ

ನೆರೆಯ ಪಾಕಿಸ್ತಾನ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದರೂ ಹಸಿವಿನ ಪಟ್ಟಿಯಲ್ಲಿ ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿವೆ ನಮ್ಮ ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಬರೋಬ್ಬರಿ 67 ಲಕ್ಷದಷ್ಟಿದ್ದು, ಶೂನ್ಯ ಆಹಾರ ಅಥವಾ ಆಹಾರ ರಹಿತ ಮಕ್ಕಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಮೂರನೇ ಸ್ಥಾನ ಲಭಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಶೂನ್ಯ ಆಹಾರ ಮಕ್ಕಳ ಸಂಖ್ಯೆ 19.3% ಎಂದು ಅಂದಾಜಿಸಲಾಗಿದೆ.ಅಂದರೆ ದಿನದ 24 ಗಂಟೆಗಳಲ್ಲಿ ಏನನ್ನೂ ತಿನ್ನಲು […]

Continue Reading

ಸಿಎಎ ಜಾರಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ದಾವೆ ಸಲ್ಲಿಸಿದ ಪಿಯುಸಿಎಲ್

ಚುನಾವಣೆಗೆ ಕೆಲವೇ ವಾರಗಳ ಮೊದಲು ಸಿಎಎ 2019 ಅನ್ನು ಜಾರಿಗೆ ತರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಪಿಯುಸಿಎಲ್ ಆಕ್ರೋಶ ವ್ಯಕ್ತಪಡಿಸಿದೆ ಮತ್ತು ಸಿಎಎ ಕಾನೂನನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದೆ. ಪಿಯುಸಿಎಲ್ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನಿನ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡುವಂತೆ ತುರ್ತು ಅರ್ಜಿ ಸಲ್ಲಿಸಿದೆ. ಸಿಎಎಯಂತಹ ಅಸಂವಿಧಾನಿಕ ಹಾಗೂ ಮತೀಯ ಆಧಾರದ ಮೇಲಿನ ತಾರತಮ್ಯ ಮಾಡುವ ಪೌರತ್ವ ಕಾನೂನುಗಳ ವಿರುದ್ಧ ಪಿಯುಸಿಎಲ್ ಹೋರಾಟವನ್ನು ಮುಂದುವರಿಸಲಿದೆ. ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲೈಬರ್ಟೀಸ್ ಪೌರತ್ವ ತಿದ್ದುಪಡಿ ಕಾಯ್ದೆ, 2019 (ಸಿ ಎ […]

Continue Reading

ನಾ ಖಾವೂಂಗ, ಖಾನೆದೂಂಗ ಎಂದವರಿಂದಲೇ ಕೋಟಿ ಕೋಟಿ ಭ್ರಷ್ಟಾಚಾರ;

ಸತ್ಯ ಬಹಿರಂಗವಾಗುತ್ತೆ ಎಂದು ಹೆದರಿ ಸಿಎಎ ಮೂಲಕ ಹಿಂದೂ-ಮುಸ್ಲಿಂ ಆಟಕ್ಕೆ ಮುಂದಾದ ಕೇಂದ್ರ ಸರ್ಕಾರ.! ಕೇಂದ್ರದ ನರೇಂದ್ರ ಮೋದಿ ಸರಕಾರದ ಚುನಾವಣಾ ಬಾಂಡ್ ಭ್ರಷ್ಟಾಚಾರ ಮುಚ್ಚಿ ಹಾಕಲು ತರಾತುರಿಯಲ್ಲಿ ಪೌರತ್ವ ಕಾಯಿದೆ ಜಾರಿಗೆ ತಂದಿದೆಯಾ ಅನ್ನುವ ಬಗ್ಗೆ ಇದೀಗ ವ್ಯಾಪಕ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಚುನಾವಣಾ ಬಾಂಡ್ ಗಳ ಖರೀದಿದಾರರು ಮತ್ತು ಫಲಾನುಭವಿ ರಾಜಕೀಯ ಪಕ್ಷಗಳ ವಿವರಗಳನ್ನು ಸಲ್ಲಿಸಲು ಗಡುವು ನೀಡುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ದೊಡ್ಡ ಹೊಡೆತ ನೀಡಿದೆ. […]

Continue Reading

13 ಸಾವಿರಕ್ಕೂ ಮಿಕ್ಕ ರಿಯಲ್ ಎಸ್ಟೇಟ್ ಏಜೆಂಟರ ನೋಂದಣಿ ರದ್ದುಗೊಳಿಸಿದ ಮಹಾ ಸರಕಾರ

ಪರವಾನಗಿ ನವೀಕರಿಸಿಕೊಳ್ಳದ 13,785 ರಿಯಲ್ ಎಸ್ಟೇಟ್ ಏಜೆಂಟರ ನೋಂದಣಿಗಳನ್ನು ಮಹಾರಾಷ್ಟ್ರ ರೇರಾ ರದ್ದುಪಡಿಸಿದೆ. 2017 ರಲ್ಲಿ ಪಡೆದಿದ್ದ ಪರವಾನಗಿಯನ್ನು ಪುನರ್ ನವೀಕರಣ ಮಾಡಿಕೊಳ್ಳದೇ ಇದ್ದುದೆ ಮಹಾರಾಷ್ಟ್ರ ರೇರಾ ನೋಂದಣಿ ರದ್ದು ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕಾರಣ. ಪುನರ್ ನವೀಕರಣ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಮಹಾರಾಷ್ಟ್ರ ರೇರಾ ನಿಗಡಿಪಡಿಸಿರುವ ತರಬೇತಿಗೆ ಹಾಜರಾಗಿ ಪ್ರಮಾಣಪತ್ರವನ್ನು ಪಡೆಯಬೇಕಾಗಿದೆ. ನೋಂದಣಿ ರದ್ದಾದ ಏಜೆಂಟರ ಹೆಸರುಗಳನ್ನು ರೇರಾ ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ. ಇತ್ತೀಚೆಗಷ್ಟೇ ಮಹಾರೇರಾ ಏಜೆಂಟರಿಗಾಗಿ ನಾಲ್ಕನೇ ಸುತ್ತಿನ ಪರೀಕ್ಷೆಯನ್ನು ಕೈಗೊಂಡಿತ್ತು. ಪರೀಕ್ಷೆಗೆ ಹಾಜರಾದ […]

Continue Reading

ಪೌರತ್ವ ಕಾಯ್ದೆಯನ್ನು ಜಾರಿಗೊಳಿಸಿದ ಕೇಂದ್ರ ಸರ್ಕಾರ

ಪೌರತ್ವ ಕಾಯ್ದೆ (CAA)ಯನ್ನು‌ ಕೇಂದ್ರ ಸರ್ಕಾರ ಜಾರಿಗೊಳಿಸಿದೆ.ಜಾರಿ ಸಂಬಂಧ ಕೇಂದ್ರ ಸರ್ಕಾರ ಸೋಮವಾರ ಸಂಜೆ ಅಧಿಸೂಚನೆ ಪ್ರಕಟಿಸಿದೆ. ಈ ಹಿಂದೆ ನೀಡಿದ್ದ ಭರವಸೆಯಂತೆ ಚುನಾವಣೆಗೂ‌ ಮುನ್ನ ಸಿಎಎ ಜಾರಿ ಸಂಬಂಧ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ ಈ ಹಿಂದೆ ಲೋಕಸಭೆ ಚುನಾವಣೆಗೂ ಮುನ್ನ ಸಿಎಎಯನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದರು. ಕಾಯ್ದೆಯಿಂದ ಯಾರಿಗೂ ತೊಂದರೆ ಇಲ್ಲ, ಅದರಲ್ಲೂ ಅಲ್ಪಸಂಖ್ಯಾತರಿಗೆ ಯಾವ ಸಮಸ್ಯೆಯೂ ಆಗುವುದಿಲ್ಲ. ಈ ಕಾಯ್ದೆ ಪೌರತ್ವ ನೀಡುವುದೇ ಹೊರತು ಕಿತ್ತುಕೊಳ್ಳುವುದಲ್ಲ. ರಾಜಕೀಯ ಲಾಭಕ್ಕಾಗಿ […]

Continue Reading