ಅಪ್ರಾಪ್ತ ಯುವತಿಗೆ ಲೈಂಗಿಕ ಕಿರುಕುಳ: ಬಿಜೆಪಿ ಮುಖಂಡನಿಗೆ ಜಾಮೀನು ರಹಿತ ವಾರಂಟ್
ಉತ್ತರ ಪ್ರದೇಶ: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಿಜೆಪಿ ಸ್ಥಳೀಯ ಮುಖಂಡರೊಬ್ಬರ ವಿರುದ್ಧ ಲೈಂಗಿಕ ಅಪರಾಧಗಳ ತಡೆ ಕಾಯ್ದೆ ಪೋಕ್ಸೊ ಅಡಿಯ ವಿಶೇಷ ನ್ಯಾಯಾಲಯ ಜಾಮೀನು ರಹಿತ ಬಂಧನದ ಆದೇಶ ಹೊರಡಿಸಿದೆ ಅಪ್ರಾಪ್ತ ಯುವತಿಯು ನ್ಯಾಯವಾದಿ ರಮೇಶ್ ಚಂದ್ ಗುಪ್ತಾ ಎಂಬುವರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.ಗುಪ್ತಾ ಅವರ ಸಂಬಂಧಿ ಮತ್ತು ಬಿಜೆಪಿ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ್ ಗುಪ್ತಾ ಮಾರ್ವಾಡಿ ಹಾಗೂ ಉತ್ತರಪ್ರದೇಶ ಗ್ರಾಹಕರ ಸಹಕಾರ ಘಟಕದ ಉಪಾಧ್ಯಕ್ಷ ಸಂಜೀವ್ ಗೋಯಲ್ […]
Continue Reading