ನಗರದಲ್ಲಿ ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ಡ್ರಗ್ಸ್ ಸಪ್ಲೈ, ಮಾಲು ಸಹಿತ ಆರೋಪಿಗಳ ಹೆಡೆಮುರಿ ಕಟ್ಟಿದ ಸೆನ್ ಪೊಲೀಸರು
ಪೋಷಕರ ಒಂದು ದೂರಿನಿಂದ 200 ಮಂದಿಗೆ ಡ್ರಗ್ಸ್ ಪೂರೈಕೆಗೆ ತಡೆ: ಮಂಗಳೂರು ಪೊಲೀಸ್ ಕಮೀಷನರ್ ನಗರದಲ್ಲಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ತರಿಸಲಾದ ಗಾಂಜಾವನ್ನು ಪಾಲು ಮಾಡುತ್ತಿದ್ದ ಐವರನ್ನು ನಗರದ ಹೊರವಲಯದ ಪಡುಶೆಡ್ಡೆ ಗ್ರಾಮದ ಹಾಲಾಡಿ ಎಂಬಲ್ಲಿ ಸೆನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರನ್ನು ಮಂಗಳೂರಿನ ಬಿಕರ್ನಕಟ್ಟೆ ಮರೋಳಿ ನಿವಾಸಿ ತುಷಾರ್ ಅಲಿಯಾಸ್ ಸೋನು, ನಾಗುರಿಯ ದ್ವನಿ ಶೆಟ್ಟಿ, ಜಲ್ಲಿಗುಡ್ಡೆಯ ಸಾಗರ್ ಕಕೇರಾ, ಶಕ್ತಿನಗರದ ವಿಕಾಸ್ ಥಾಪ ಅಲಿಯಾಸ್ ಪುಚ್ಚಿ, ಮತ್ತು ಅಳಕೆ ಕಂಡೆಟ್ಟುವಿನ ವಿಘ್ನೇಶ್ ಕಾಮತ್ […]
Continue Reading