ಕುಣಿಕೆ ಬಿಗಿಯಲು ಇದ್ದಿದ್ದು ಬರೀ ಕೆಲವೇ ಸೆಕೆಂಡುಗಳು.. ಮರಣದಂಡನೆಯಿಂದ ಪಾರಾಗಿ ಬಂದ ಯುವಕ.!
ತಬೂಕಿನಲ್ಲಿ ನಡೆಯಿತು ಅಪರೂಪದ ಕ್ಷಮಾದಾನ ಅದು ಸೌದಿ ಅರೇಬಿಯಾ. ಭಾರತದಂತಲ್ಲ ಅಲ್ಲಿನ ಕಾನೂನು. ತಪ್ಪಿತಸ್ಥರಿಗೆ ಅಲ್ಲಿ ಗಲ್ಲು ಖಾಯಂ. ಮರಣದಂಡನೆಗೆ ಹೆದರಿ ಅಲ್ಲಿ ಅಪರಾಧಗಳು ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಕಮ್ಮಿ ಎಂದೇ ಹೇಳಬೇಕು. ಒಮ್ಮೊಮ್ಮೆ ಭಾರತದಲ್ಲಿ ಅಪರಾಧಗಳು ವಿಜೃಂಭಿಸುತ್ತಿರುವಾಗ ಸೌದಿಯಂತಹ ಕಟ್ಟುನಿಟ್ಟಿನ ಕಾನೂನುಗಳು ಇಲ್ಲಿ ಜಾರಿಯಾಗಬೇಕು ಎಂದು ಹೇಳುವವರಿದ್ದಾರೆ. ಆ ಮಟ್ಟಿಗೆ ಸೌದಿ ಕಾನೂನುಗಳು ಪವರ್ ಫುಲ್. ಒಬ್ಬನಿಗೆ ಆಯುಷ್ಯವಿದ್ದರೆ ಹೇಗೂ ಬದುಕಿ ಬರಬಹುದು ಅನ್ನುವುದಕ್ಕೆ ಸೌದಿ ಅರೇಬಿಯಾದ ತಬೂಕಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಸೌದಿ […]
Continue Reading