ನಿಗಮ-ಮಂಡಳಿ ನೇಮಕಾತಿಗೆ ಅಂಕಿತ ಮುದ್ರೆ. ಪಟ್ಟಿಯಲ್ಲಿ ಶಾಸಕರ, ಕಾರ್ಯಕರ್ತರ ಹೆಸರು.
ನಿಗಮ-ಮಂಡಳಿ ನೇಮಕಾತಿಗೆ ಕಡೆಗೂ ಮುಹೂರ್ತ ನಿಗದಿ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿಯನ್ನು ಇಂದು ಪ್ರಕಟಿಸುವ ಸಾಧ್ಯತೆಯಿದೆ. ನಿಗಮ-ಮಂಡಳಿ ಹುದ್ದೆಗೆ 74 ಹೆಸರು ಅಂತಿಮಗೊಂಡಿದೆ.37 ಶಾಸಕರು, 37 ಕಾರ್ಯಕರ್ತರ ಹೆಸರು ಪಟ್ಟಿಯಲ್ಲಿದೆ. ಇವತ್ತು ಸುಮಾರು 40 ರಿಂದ 46 ಮಂದಿಯ ಹೆಸರು ಪ್ರಕಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂತಿಮ ಮುದ್ರೆ ಒತ್ತಿದ್ದಾರೆಯಂತೆ. ಸಿ. ಪುಟ್ಟರಂಗ ಶೆಟ್ಟಿ: ಎಂಎಸ್ಐಎಲ್, ನರೇಂದ್ರ ಸ್ವಾಮಿ: ಮಾಲಿನ್ಯ ನಿಯಂತ್ರಣ […]
Continue Reading