ಬ್ಯಾಲಟ್ ಪೇಪರ್ ಮತದಾನ ವ್ಯವಸ್ಥೆಗೆ ಮರಳಬೇಕು; ಎಲೆಕ್ಟ್ರಾನಿಕ್ ಮತ ಯಂತ್ರಗಳು ಹ್ಯಾಕರ್ಗಳಿಗೆ ಗುರಿಯಾಗುತ್ತವೆ: ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ
ಎಲೆಕ್ಟ್ರಾನಿಕ್ ಮತ ಯಂತ್ರಗಳು ಹ್ಯಾಕರ್ಗಳಿಗೆ ಗುರಿಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿರುವ ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಬ್ಯಾಲೆಟ್ ಪೇಪರ್ ಮತದಾನಕ್ಕೆ ಒತ್ತಾಯಿಸಿದ್ದಾರೆ. ಎಲೆಕ್ಟ್ರಾನಿಕ್ ಮತದಾನ ವ್ಯವಸ್ಥೆಗಳು ಹ್ಯಾಕಿಂಗ್ಗೆ ಗುರಿಯಾಗುತ್ತವೆ ಎಂದು ಹೇಳಿರುವ ತುಳಸಿ ಗಬ್ಬಾರ್ಡ್, ದೇಶದಲ್ಲಿ ಮತ್ತೆ ಬ್ಯಾಲಟ್ ಪೇಪರ್ ಮತದಾನ ವ್ಯವಸ್ಥೆಗೆ ಮರಳಬೇಕು ಎಂದು ಕರೆ ನೀಡಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಕ್ಯಾಬಿನೆಟ್ ಸಭೆಯಲ್ಲಿ ಅವರು ಈ ಹೇಳಿಕೆಗಳನ್ನು ನೀಡಿದ್ದು, ಅಲ್ಲಿ ಅವರು ಮತದಾನ ಯಂತ್ರದ ಭದ್ರತಾ ದೋಷಗಳ ಪುರಾವೆಗಳನ್ನು ಪ್ರಸ್ತುತಪಡಿಸಿದರು. […]
Continue Reading