ಶುಭ ಸುದ್ದಿ ಕೊಟ್ಟ ನಿತಿನ್ ಗಡ್ಕರಿ, ಬೆಂಗಳೂರು-ಮುಂಬೈ ನಡುವಿನ ಸಂಚಾರ ಇನ್ನು ಮುಂದೆ ಸುಗಮವಾಗಲಿದೆ
ಬೆಂಗಳೂರು-ಮುಂಬೈ ನಡುವಿನ ಎರಡು ನಗರಗಳ ಸಂಚಾರ ಇನ್ನು ಮುಂದೆ ಸುಗಮವಾಗಲಿದೆ ಎಂದು ತಿಳಿದು ಬಂದಿದೆ. ಚಿತ್ರದುರ್ಗದಿಂದ ಕರ್ನಾಟಕದ ದಾವಣಗೆರೆಗೆ ಸಂಪರ್ಕಿಸುವ ಹೊಚ್ಚಹೊಸ ಆರು ಪಥಗಳ ಹೆದ್ದಾರಿಯನ್ನು ಸುಗಮ ಮತ್ತು ವೇಗಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಘೋಷಿಸಿದ್ದಾರೆ. ಇತ್ತೀಚಿನ ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ನಿತಿನ್ ಗಡ್ಕರಿ ತಮ್ಮ ಎಕ್ಸ್ ಖಾತೆಯಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಿದ ರಸ್ತೆಯ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.“ಬೆಂಗಳೂರು ಮತ್ತು ಮುಂಬೈಯನ್ನು ಸಂಪರ್ಕಿಸುವ ಜೀವನಾಡಿಯಾಗಿರುವ 6 […]
Continue Reading