ಡಿಕೆಶಿ ಫ್ಲೈಟಿನಿಂದ ಇಬ್ಬರು ಇಳೀತಾರೆ; ಗೌಡರಿಗೆ ಸೀಟು ತಪ್ಪಿಸಿದವರು; ಪಟ್ಟಣದ ಮೇಲೆ ಡಿಕೆ ಬಾಂಬು!
✍️. ಆರ್.ಟಿ.ವಿಠ್ಠಲಮೂರ್ತಿ ಕಳೆದ ವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೆಲ ನಾಯಕರು ದಿಲ್ಲಿಗೆ ಹೊರಟಿದ್ದಾರೆ. ಹೀಗೆ ಐದಾರು ಮಂದಿ ಪ್ರಮುಖರು ಇದ್ದ ವಿಮಾನ ದಿಲ್ಲಿಯ ಕಡೆ ದೌಡಾಯಿಸುತ್ತಿದ್ದಂತೆಯೇ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಜತೆ ಮಾತನಾಡಲು ಬಯಸಿದ್ದಾರೆ.ಆದರೆ ಅವರು ಮಾತನಾಡಲು ಹೊರಟರೆ ಸಿದ್ದರಾಮಯ್ಯ ಅವರು ‘ಹಾ!’ ಎಂದಷ್ಟೇ ಉದ್ಗರಿಸಿ ಮೌನವಾಗಿದ್ದಾರೆ. ಆದರೂ ಪಟ್ಟು ಬಿಡದ ಡಿ.ಕೆ.ಶಿವಕುಮಾರ್ ಏನನ್ನೋ ಹೇಳಲು ಹೋದರೆ ‘ಹಾ! ನನಗೆ ನಿದ್ರೆ ಬರುತ್ತಿದೆ’ […]
Continue Reading