ಡೊನಾಲ್ಡ್ ಟ್ರಂಪ್ ಗೆ ಬಂಧನ ಭೀತಿ, ವಾರಂಟ್ ಜಾರಿ, ಮಾಜಿ ದೊಡ್ಡಣ್ಣನಿಗೆ ಸಂಕಟ

ಚುನಾವಣಾ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಬಂಧನ ಭೀತಿ ಎದುರಾಗಿದ್ದು ವಾರಂಟ್ ಜಾರಿಗೊಳಿಸಲಾಗಿದೆ. ಚುನಾವಣಾ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಆ.25 ರೊಳಗೆ ಕೋರ್ಟ್ ಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಅಮೆರಿಕದ ಜಾರ್ಜಿಯಾದಲ್ಲಿ ಜೋ ಬೈಡನ್ ವಿರುದ್ಧ 2020 ರಲ್ಲಿ ಸೋಲನ್ನು ಉರುಳಿಸುವ ಪ್ರಯತ್ನಗಳ ಬಗ್ಗೆ ಎರಡು ವರ್ಷಗಳ ಸುದೀರ್ಘ ತನಿಖೆಯ ನಂತರ ಡೊನಾಲ್ಡ್ ಟ್ರಂಪ್ ವಿರುದ್ಧ ವಂಚನೆ ಮತ್ತು ಚುನಾವಣಾ ಅಪರಾಧಗಳ ಆರೋಪ ಹೊರಿಸಲಾಗಿದೆ. ಅಧ್ಯಕ್ಷ ಜೋ ಬೈಡನ್ ಅವರನ್ನು […]

Continue Reading

ಸೂರು ಕೊಟ್ಟವರನ್ನು ಕೊಂದರು, ಉಸಿರು ಕೊಟ್ಟವರನ್ನೂ ಮರೆತರೇ.?

ತಮಗೆ ಉಸಿರು ಕೊಟ್ಟು ರಕ್ಷಿಸಿದ ಆಸ್ಕರ್ ಶಿಂಡ್ಲರ್ ಗೆ ಜೆರಸಲೇಂ ನಲ್ಲಿಯೇ ಸಮಾಧಿ ಕಟ್ಟಿದ ಇಸ್ರೇಲಿಗರು ✍️.ಜೈನುಲ್ ಅಕ್ಬರ್.ಬಿ ಕಡೇಶಿವಾಲಯ “ಯಾರು ಒಂದು ಜೀವವನ್ನು ರಕ್ಷಿಸುತ್ತಾನೋ ಆತ ಒಂದು ಜಗತ್ತನ್ನೇ ರಕ್ಷಿಸಿದಂತೆ” ಎಂಬ ಯಹೂದಿ ಧರ್ಮದ ಸೂಕ್ತವೊಂದನ್ನು ಭಾವುಕರಾಗಿ ಪಟಿಸುತ್ತಾ ಫ್ಯಾಕ್ಟರಿಯ ನೌಕರರು ತಮ್ಮ ಮಾಲಕನಿಗೆ ಉಂಗುರವೊಂದನ್ನು ಕಾಣಿಕೆಯಾಗಿ ನೀಡುತ್ತಾರೆ.ಮಾಲಕನ ಕಣ್ಣಾಲಿಗಳು ತುಂಬಿ ಬಿಡುತ್ತವೆ. “ಇಲ್ಲ ..ನಾ ತಪ್ಪು ಮಾಡಿಬಿಟ್ಟೆ,ನನಗೆ ಇನ್ನೂ ಜಾಸ್ತಿ ಹಣ ಮಾಡಬಹುದಿತ್ತು. ಆ ಹಣದಿಂದ ಇನ್ನೂ ಒಂದಿಷ್ಟು ಜೀವಗಳನ್ನು ಉಳಿಸಬಹುದಿತ್ತು.ನನ್ನ ಈ ಕಾರಿನ […]

Continue Reading

ಕೊರೋನಾ ಬೆನ್ನಲ್ಲೇ ವಿಶ್ವಕ್ಕೆ ಹೊಸ ಮಾರಣಾಂತಿಕ ವೈರಸ್‌ಗಳ ಅಪಾಯ; WHO ಎಚ್ಚರಿಕೆ

ಕರೋನಾ ಬೆನ್ನಲ್ಲೇ ಜಗತ್ತಿಗೆ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ರೋಗಗಳ ಅಪಾಯವು ಹೆಚ್ಚಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಎಚ್ಚರಿಕೆ ನೀಡಿದ್ದಾರೆ. ಎಲ್ ನಿನೊ ನಾಲ್ಕು ವರ್ಷಗಳ ನಂತರ ಮತ್ತೆ ಮರಳುತ್ತಿದೆ. ಈ ಕಾರಣದಿಂದಾಗಿ, ಅತ್ಯಂತ ಬಿಸಿ ವಾತಾವರಣ ಮತ್ತು ಕೃಷಿ ಅಡೆತಡೆಯ ಬೆದರಿಕೆ ಪ್ರಪಂಚದಾದ್ಯಂತ ಆವರಿಸಿದೆ. ಅಷ್ಟಕ್ಕೂ ಎಲ್ ನಿನೋ ಎಂದರೇನು ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡುವುದು ಖಂಡಿತ. ವಾಸ್ತವವಾಗಿ, ಉಷ್ಣವಲಯದ ಪೆಸಿಫಿಕ್ ಪ್ರದೇಶದಲ್ಲಿ ಸಮುದ್ರದ ತಾಪಮಾನ ಮತ್ತು ವಾತಾವರಣದ ಪರಿಸ್ಥಿತಿಗಳಲ್ಲಿನ […]

Continue Reading

ಅಮೇರಿಕ: ದೊಡ್ಡಣ್ಣನ ಮತ್ತೊಂದು ಬ್ಯಾಂಕ್‌ ಪತನ: ವಿಶ್ವದ ಬಲಿಷ್ಠ ರಾಷ್ಟ್ರಕ್ಕೆ ಶಾಕ್.!

ವಿಶ್ವದ ಅತೀ ಬಲಿಷ್ಠ ಆರ್ಥಿಕ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿರುವ ಅಮೆರಿಕದ ಬ್ಯಾಂಕಿಂಗ್‌ ಕ್ಷೇತ್ರ ಮತ್ತೊಮ್ಮೆ ತಲ್ಲಣಗೊಂಡಿದೆ. ಎರಡು ಪ್ರತಿಷ್ಠಿತ ಬ್ಯಾಂಕುಗಳು ಮುಳುಗಡೆಯಾಗಿ ಎರಡು ತಿಂಗಳು ಪೂರ್ಣಗೊಳ್ಳುವ ಮುನ್ನವೇ ಮತ್ತೊಂದು ಜನಪ್ರಿಯ ಬ್ಯಾಂಕ್‌ ಪತನಗೊಂಡಿದೆ. ಅಮೆರಿಕದ ಫಸ್ಟ್‌ ರಿಪಬ್ಲಿಕ್‌ ಬ್ಯಾಂಕ್‌ ದಿವಾಳಿ ಅಂಚಿಗೆ ಸಿಲುಕಿದ ಹಿನ್ನೆಲೆಯಲ್ಲಿ ಕ್ಯಾಲಿರ್ಫೋನಿಯಾದ ಹಣಕಾಸು ಸಂರಕ್ಷಣೆ ಅದನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದರ ಬೆನ್ನಲ್ಲೇ, ಸಂಕಷ್ಟಕ್ಕೆ ಸಿಲುಕಿದ್ದ ಬ್ಯಾಂಕನ್ನು ಜೆಪಿ ಮೊರ್ಗಾನ್‌ ಚೇಸ್‌ ಅಂಡ್‌ ಕಂಪನಿಗೆ ಮಾರಾಟ ಮಾಡುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ ಫಸ್ಟ್‌ ರಿಪಬ್ಲಿಕ್‌ […]

Continue Reading

ಜುಬೈಲ್ ನಲ್ಲಿ ನಡೆದ ಅಪಘಾತದಲ್ಲಿ ಕಾಪು ನಿವಾಸಿ ರಿಯಾಝ್ ಕಾಪು ಮೃತ್ಯು

ಕಾರು ಅಪಘಾತದಲ್ಲಿ ಗಾಯಗೊಂಡು ಗಂಭೀರವಸ್ಥೆಯಲ್ಲಿದ್ದ ಉಡುಪಿ ಜಿಲ್ಲೆಯ ಕಾಪು ನಿವಾಸಿ,ರಿಯಾಝ್ ಕಾಪು ಜುಬೈಲ್ ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಿಯಾಝ್ ಅವರು ಮಾರ್ಚ್ 25 ರಂದು ಜುಬೈಲ್ ನಲ್ಲಿ ರಸ್ತೆ ಅಪಘಾತಕ್ಕಿಡಾಗಿ ಗಂಭೀರವಾದ ಗಾಯದಿಂದ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು.ಯಾವುದೇ ಚೇತರಿಕೆ ಕಾಣದೆ ಇಂದು ರಿಯಾಝ್ ಕಾಪುರವರು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.ರಿಯಾಝ್ ರವರ ಅಂತ್ಯಸಂಸ್ಕಾರ ಸೌದಿ ಅರೇಬಿಯಾದಲ್ಲೆ ನಡೆಯುವ ಸಾಧ್ಯತೆ ಇದೆ.

Continue Reading

ನೀಲಿ ಚಿತ್ರ ತಾರೆಗೆ 1.30 ಲಕ್ಷ ಡಾಲರ್ ಕಳ್ಳ ಹಣ ನೀಡಿದ ಟ್ರಂಪ್;ಬಂಧನದ ಭೀತಿಯಲ್ಲಿ ಅಮೇರಿಕದ ಮಾಜಿ ಅಧ್ಯಕ್ಷ.!

ಕಳೆದ ಚುನಾವಣೆಯಲ್ಲಿ ಸೋಲಿನ ಬಳಿಕ ಮತ್ತೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಣಕ್ಕಿಳಿಯಲು ಬಯಸಿರುವ ಡೊನಾಲ್ಡ್ ಟ್ರಂಪ್, ನೀಲಿ ಚಿತ್ರ ತಾರೆಗೆ ಕಳ್ಳ ಹಣ ನೀಡಿದ ಸಂಗತಿ ಸಂಚಲನ ಮೂಡಿಸಿದೆ. 2016ರ ಅಮೆರಿಕ ಚುನಾವಣೆಗೂ ಮುನ್ನ ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಅವರಿಗೆ ಗುಟ್ಟಾಗಿ ಹಣ ನೀಡಿದ ಅಪರಾಧ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬಂಧನ ಭೀತಿ ಎದುರಾಗಿದೆ. ತಮ್ಮ ಹಗರಣವೊಂದರಿಂದ ಬಚಾವಾಗಲು ಟ್ರಂಪ್ ಅವರು ಸ್ಟಾರ್ಮಿ ಅವರಿಗೆ ಗೋಪ್ಯವಾಗಿ ದುಡ್ಡು ಕೊಟ್ಟಿದ್ದರು ಎಂದು […]

Continue Reading

ಚೀನಾದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ‘ಫಾಲ್‌ ಇನ್‌ ಲವ್‌’ ವೀಕ್‌ ಆಫ್:‌ ಪ್ರೀತಿಸಲು ವಾರಪೂರ್ತಿ ಕಡ್ಡಾಯ ರಜೆ.!

ಜನಸಂಖ್ಯೆ ನಿಯಂತ್ರಣದಿಂದ ಕಂಗಾಲದ ಚೀನಾ. ಚೀನಾದಲ್ಲಿ ಜನಸಂಖ್ಯಾ ಕಾಳಜಿ ತನ್ನ ಹಂತವನ್ನು ತಲುಪಿದ್ದು, ಜನನ ಪ್ರಮಾಣವನ್ನು ಹೆಚ್ಚಿಸಲು ಅನೇಕ ತಜ್ಞರು ಸರ್ಕಾರಕ್ಕೆ ಹಲವಾರು ಶಿಫಾರಸುಗಳನ್ನು ಮಾಡಿದ್ದಾರೆ. ಇದೀಗ ಚೀನಾದ ಕೆಲವು ಕಾಲೇಜುಗಳು ಕೂಡ ಕೂಡ,ಈ ರಾಷ್ಟ್ರೀಯ ಕಾಳಜಿಯನ್ನು ಬೆಂಬಲಿಸಲು ವಿಶಿಷ್ಟವಾದ ಯೋಜನೆಯನ್ನು ಜಾರಿಗೊಳಿಸಿವೆ. ಚೀನಾದ ಒಂಬತ್ತು ಕಾಲೇಜುಗಳು ಏಪ್ರಿಲ್‌ನಲ್ಲಿ ವಿದ್ಯಾರ್ಥಿಗಳಿಗೆ “ಫಾಲ್‌ ಇನ್‌ ಲವ್” ಹೆಸರಿನ ಒಂದು ವಾರದ ರಜೆಯನ್ನು ಘೋಷಿಸಿವೆ. ಎನ್‌ಬಿಸಿ ನ್ಯೂಸ್ ಪ್ರಕಾರ, ಫ್ಯಾನ್ ಮೇ ಎಜುಕೇಶನ್ ಗ್ರೂಪ್ ನಡೆಸುತ್ತಿರುವ ಒಂಬತ್ತು ಕಾಲೇಜುಗಳಲ್ಲಿ ಒಂದಾದ […]

Continue Reading

ಉಪವಾಸ ಕ್ಯಾನ್ಸರ್ ವೈರಾಣು ವಿರುಧ್ದ ಹೋರಾಡುತ್ತೆ: ಜಪಾನ್ ನೋಬಲ್ ವಿಜೇತ ವಿಜ್ಞಾನಿ ಯೋಶಿನೋರಿ ಓಹ್ಸುಮಿ

ಜಪಾನಿನ ನೊಬೆಲ್ ಶಾಂತಿ  ವಿಜೇತ ವಿಜ್ಞಾನಿ, ಯೋಶಿನೋರಿ ಓಹ್ಸುಮಿ ರಂಜಾನ್ ಸಮಯದಲ್ಲಿ ಉಪವಾಸ ಮಾಡುವುದರಿಂದ ನಮ್ಮ ದೇಹವು ಕ್ಯಾನ್ಸರ್ ವಿರುದ್ಧ ಹೋರಾಡಬಹುದು ಎಂದು ಸೂಚಿಸಿದ್ದಾರೆ.ಜಪಾನಿನ ವಿಜ್ಞಾನಿ ಯೋಶಿನೋರಿ ಜೀವಕೋಶಗಳು ಅದರ ವಿಷಯವನ್ನು ಹೇಗೆ ಮರುಬಳಕೆ ಮಾಡುತ್ತವೆ ಎಂಬುದನ್ನು ಕಂಡುಹಿಡಿಯುವಲ್ಲಿ ಕೆಲಸ ಮಾಡುತ್ತಿದ್ದಾರೆ, ಈ ಪ್ರಕ್ರಿಯೆಯನ್ನು ಆಟೊಫ್ಯಾಜಿ ಎಂದು ಕರೆಯಲಾಗುತ್ತದೆ, ಇದನ್ನು ಗ್ರೀಕ್ ಭಾಷೆಯಲ್ಲಿ ಸ್ವಯಂ-ತಿನ್ನುವುದು ಎಂದೂ ಕರೆಯುತ್ತಾರೆ. ಜೀವಕೋಶಗಳು ಪ್ರೋಟೀನ್ ಮತ್ತು ಎಲ್ಲಾ ಅನಿವಾರ್ಯವಲ್ಲದ ಘಟಕಗಳನ್ನು ಒಡೆದು ಶಕ್ತಿಗಾಗಿ ಇವೆಲ್ಲವನ್ನೂ ಮರುಬಳಕೆ ಮಾಡಿದಾಗ ಇದು ಒಂದು ನಿರ್ಣಾಯಕ […]

Continue Reading