ಫಳ್ನೀರ್ ಶಾಖೆಯ ಬ್ಯಾಕೊಂದರ ಮುಖ್ಯಸ್ಥ ಹಾಗೂ ಸಹಾಯಕ ವ್ಯವಸ್ಥಾಪಕ ಸೇರಿಕೊಂಡು ಒಟ್ಟು 62.40 ಲಕ್ಷ ವಂಚಿಸಿದ್ದಾರೆ’ ಎಂದು ಆರೋಪಿಸಿ ದೂರು ದಾಖಲು
ಮಂಗಳೂರು ಫಳ್ನೀರ್ ಶಾಖೆಯ ಬ್ಯಾಕೊಂದರ ಮುಖ್ಯಸ್ಥ ಹಾಗೂ ಸಹಾಯಕ ವ್ಯವಸ್ಥಾಪಕ ಸೇರಿಕೊಂಡು ನನ್ನ ಸಾಲದ ಖಾತೆಯ ಓವರ್ ಡ್ರಾಫ್ಟ್ನಲ್ಲಿ 11 ವಹಿವಾಟುಗಳನ್ನು ಅಕ್ರಮವಾಗಿ ನಡೆಸಿ ಒಟ್ಟು ₹ 62.40 ಲಕ್ಷ ವಂಚಿಸಿದ್ದಾರೆ’ ಎಂದು ಆರೋಪಿಸಿ ಮೆ|ಜಾಝಾ ಇನ್ಫ್ರಾ ಸಂಸ್ಥೆಯ ಪಾಲುದಾರ ಮೊಹಮ್ಮದ್ ಸಫ್ವಾನ್ ಎಂಬವರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದೀಗ ಪ್ರಕರಣ ದಾಖಲಾಗಿದೆ. ನಾಲ್ಕು ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ಅಡವಿಟ್ಟುಕೊಂಡ 70 ಲಕ್ಷದಷ್ಟಿರುವ ಸಾಲವನ್ನು 2023ರ ಜುಲೈ 31ರಂದು ಬ್ಯಾಂಕ್ ಮಂಜೂರು […]
Continue Reading