ಅಂತರಾಜ್ಯ ವಾಹನ ಚೋರ ಹಾಗೂ ಸರಗಳ್ಳತನದ ಕುಖ್ಯಾತ ಆರೋಪಿಗಳ ಬಂಧನ
ಪೈಸಲ್ ವಿರುದ್ದ ದರೋಡೆ, ಢಕಾಯಿತಿ, ಕಳ್ಳತನ, ಕೊಲೆ ಸೇರಿದಂತೆ ಬರೋಬ್ಬರಿ 42 ಪ್ರಕರಣಗಳು ಡಿಸೆಂಬರ್ 12 ರಂದು ಯೆಯ್ಯಾಡಿಯ ಶ್ರೀ ಹರಿ ಕಾಂಪ್ಲೆಕ್ಸ್ ನ ಪಾರ್ಕಿಂಗ್ ಬಳಿ ನಿಲ್ಲಿಸಿದ್ದ ಯಮಹಾ KA-19-ER-7755 ಮೋಟಾರ್ ಸೈಕಲ್ ನ್ನು ಕಳವುಗೈದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಕದ್ರಿ ಕ್ರೃೆಂ ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ದಿನಾಂಕ: 16-12-2025 ರಂದು ಪ್ರಕರಣದ ಪ್ರಮುಖ ಆರೋಪಿ ಪೈಸಲ್ @ ತೋಟ ಪೈಸಲ್ ಮತ್ತು ನಿತೀನ್ ಕುಮಾರ್, ಮೈಸೂರು ಎಂಬವರನ್ನು ವಶಕ್ಕೆ ಪಡೆದು […]
Continue Reading