ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಕಾಂಗ್ರೇಸ್ ಸಂಕ್ರಾತಿಗೆ ಟಿಕೇಟ್ ಘೋಷಣೆ ಮಾಡುವುದಾಗಿ ಹೇಳಿತ್ತು.ಆದರೆ ಇದೀಗ ಹೈಕಮಾಂಡ್ ಸ್ವಷ್ಟನೆ ನೀಡಿದ್ದು,ಟಿಕೇಟ್ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ.ಸಂಕ್ರಾತಿಗೆ 150 ಕ್ಷೇತ್ರಗಳ ಟಿಕೇಟ್ ಘೋಷಣೆ ಅಸಾಧ್ಯ ಎಂದಿದೆ.
ಹಂತ,ಹಂತವಾಗಿ ಟಿಕೇಟ್ ಘೋಷಣೆಗೆ ಕಾಂಗ್ರೇಸ್ ಹೈಕಮಾಂಡ್ ಹೇಳಿದೆ.ಕೊನೆಯ ಕ್ಷಣದಲ್ಲಿ ಬದಲಾವಣೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಕಾಂಗ್ರೇಸ್ ಹೈಕಮಾಂಡ್ ಹೇಳಿದೆ.
