ಬೆಂಗಳೂರಿನೊಳಗೆ ಪರ್ಯಾಯ ವ್ಯವಸ್ಥೆ ಸಾಧ್ಯವಿಲ್ಲವೇ.?
ರಾಜಧಾನಿ ಬೆಂಗಳೂರಿನ ರಸ್ತೆಗಳು ಮತ್ತು ವಾಹನ ಸಂಚಾರದಟ್ಟನೆ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗುತ್ತಿದ್ದು, ಈ ಸಮಸ್ಯೆಗಳೆಲ್ಲ ಬಗೆಹರಿಯಬೇಕೆಂದರೆ ನಗರದೊಳಗೆ ನಡುವಿನಲ್ಲಿ ಸರ್ಕಾರಿ ಆಡಳಿತ ಇಲಾಖೆಗಳು ಸೇರಿದಂತೆ ಆರೋಗ್ಯ, ಶೈಕ್ಷಣಿಕ ಮತ್ತು ಬ್ಯಾಂಕಿಂಗ್ ನಂತಹ ಮಹತ್ವಪೂರ್ಣ ಕ್ಷೇತ್ರಗಳಿಗೆ ಮಾತ್ರ ಅವಕಾಶ ನೀಡುವುದರ ಮೂಲಕ ಬೆಂಗಳೂರಿನ ಕೇವಲ ಎರಡು ಮೂರು ಕಡೆ ಗಡಿಯಲ್ಲಿರುವ infosys, itpl & wipro ಮಾತ್ರವಲ್ಲದೆ ನಗರದೊಳಗಿನ ಎಲ್ಲಾ ಐಟಿ, ಬಿಟಿ ಟೆಕ್ ಪಾರ್ಕ್ ಸೇರಿದಂತೆ ಎಂಎನ್‌ಸಿ ಕಂಪನಿಗಳು, ಇತರೆ ಕೈಗಾರಿಕೆಗಳನ್ನು ಬೆಂಗಳೂರಿನ ಅಷ್ಟದಿಕ್ಕುಗಳ […]
Continue Reading