ರಹಿಮಾನ್ ಬರ್ಭರ ಹತ್ಯೆ ನಡೆದ ಸುತ್ತಮುತ್ತ ಕರಾಳ ಕ್ರಿಮಿನಲ್ ಬ್ಯಾಕ್ ಗ್ರೌಂಡ್..ಜೈಲಿನಲ್ಲಿದ್ದ ಮಾಡೂರು ಯೂಸುಫ್ ಹತ್ಯೆಗೆ ಹೋಗಿತ್ತು ಇಲ್ಲಿಂದಲೇ ಆಯುಧ..!
ಸುಹಾಸ್ ಶೆಟ್ಟಿ ಪ್ರತೀಕಾರಕ್ಕೆ ನಡೆದ ರಹೀಂ ಮರ್ಡರ್ ಅಸಲಿ ಕಹಾನಿ.! ಹತ್ಯೆಗೆ ಹತ್ಯೆ, ರಕ್ತಕ್ಕೆ ರಕ್ತ ಕೊನೆ ಇಲ್ಲವೇ..ಕರಾವಳಿಗೆ ಏನಾಗಿದೆ..? ಕೋಮು ಹತ್ಯೆಗೆ ಅಮಾಯಕರು ಬಲಿಯಾಗಬಾರದು ಎಂಬುದು ಜಿಲ್ಲೆಯ ಸರ್ವಧರ್ಮೀಯರ ಪ್ರಾರ್ಥನೆ ಆಗಿತ್ತು. ಆದರೆ ದುರಾದೃಷ್ಟವೋ ಏನೋ ಸುಹಾಸ್ ಶೆಟ್ಟಿ ಪ್ರತೀಕಾರದ ದಾಳಿಗೆ ಅಮಾಯಕ ರಹೀಂ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಕರಾವಳಿಯಲ್ಲಿ ನಿರಂತರವಾಗಿ ನಡೆಯುತ್ತಿದ್ದ ದ್ವೇಷ ಭಾಷಣದ ಘರ್ಜನೆಗೆ ಕೊನೆಗೂ ಒಂದು ಹೆಣ ಬಿದ್ದಿದೆ. ಆದರೆ ಹತನಾದ ವ್ಯಕ್ತಿ ಸರ್ವಧರ್ಮೀಯರ ಸ್ನೇಹಿತ ಅನ್ನುವುದೇ ಆಘಾತಕಾರಿ. ರೌಡಿಗಳ ಹೊಡೆದಾಟದಲ್ಲಿ ಅಮಾಯಕರು […]
Continue Reading