ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಬಿಗ್ ಟ್ವಿಸ್ಟ್; ಹತ್ಯೆಯಲ್ಲಿ ಮಂಗಳೂರಿನ ನಟೋರಿಯಸ್ ಗ್ಯಾಂಗ್ ಕೈವಾಡ.? ಸುಹಾಸ್ ನಿಂದಲೇ ಹತ್ಯೆಯಾಗಿದ್ದ ಕೀರ್ತಿ ಹುಡುಗರು ಸಾಥ್.!
ಇಡೀ ರಾಜ್ಯಾದಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ, ಹಿಂದೂ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಬಿಗ್ ಟ್ವಿಸ್ಟ್ ದೊರಕಿದ್ದು, ಹತ್ಯೆಯ ಹಿಂದೆ ಪಾಝಿಲ್ ಹತ್ಯೆಗೆ ರಿವೇಂಜ್ ಎಂದು ಶಂಕಿಸಲಾಗಿತ್ತು. ಆದರೆ ಇದೀಗ ದೊರೆತ ಮಾಹಿತಿಗಳ ಪ್ರಕಾರ ಪಾಝಿಲ್ ಹತ್ಯೆಗೂ ಸುಹಾಸ್ ಹತ್ಯೆಗೂ ಯಾವುದೇ ಸಂಬಂಧವಿಲ್ಲ. ಪೊಲೀಸರು ಈ ಬಗ್ಗೆ ಇನ್ನಷ್ಟೇ ಸಮಗ್ರ ಮಾಹಿತಿ ನೀಡಬೇಕಾಗಿದೆ. ಸುಹಾಸ್ ಶೆಟ್ಟಿ ಮೂಲತಃ ಬಜ್ಪೆಯ ಕಳವಾರು ನಿವಾಸಿ. 2020 ರಲ್ಲಿ ದಲಿತ ಯುವಕ ಕೀರ್ತಿ ಹತ್ಯೆಯಲ್ಲಿ ಭಾಗಿಯಾಗಿದ್ದ. 2022 ರಲ್ಲಿ […]
Continue Reading