ಬಿಕರ್ನಕಟ್ಟೆ-ಸಾಣೂರು ರಾಷ್ಟ್ರೀಯ ಹೆದ್ದಾರಿ 169 ಕಾಮಗಾರಿ ವೈಜ್ಞಾನಿಕವಾಗಿ ನಡೆಸಲು, ಟೋಲ್ ಗೇಟ್ ನಿರ್ಮಾಣದ ಸಂದರ್ಭ ನಿಯಮ ಪಾಲಿಸಲು, ಅಕ್ರಮ, ಸ್ವಜನಪಕ್ಷಪಾತಗಳ ಕುರಿತು ತನಿಖೆ ನಡೆಸಲು ಆಗ್ರಹಿಸಿ ನಿರ್ಣಯ
ಕೆತ್ತಿಕಲ್ ಗುಡ್ಡ ಕಡಿದಿರುವುದು ಅಕ್ರಮ, ಕೈಕಂಬ ಜಂಕ್ಷನ್ ನಲ್ಲಿ ಮುಚ್ಚಿದ ಮೇಲ್ಸೇತುವೆ ಅವೈಜ್ಞಾನಿಕ, ಸೂರಲ್ಪಾಡಿ ಟೋಲ್ ಗೇಟ್ ನಿರ್ಮಾಣ ನಿಯಮ ಬಾಹಿರ, ನಂತೂರು – ಮೂಡಬಿದ್ರೆ – ಸಾಣೂರು ರಾಷ್ಟ್ರೀಯ ಹೆದ್ದಾರಿ 169 ಅಗಲೀಕರಣ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಕೆಲವೆಡೆ ಭೂ ಸ್ವಾಧೀನದ ಸಮಸ್ಯೆಗಳನ್ನು ಇನ್ನೂ ಪರಿಹರಿಸಲಾಗಿಲ್ಲ. ಕೈಕಂಬ ಜಂಕ್ಷನ್ ನಲ್ಲಿ ಮುಚ್ಚಿದ ಮೇಲ್ಸೇತುವೆ ನಿರ್ಮಾಣ ಅವೈಜ್ಞಾನಿಕವಾಗಿದ್ದು, ಇಡೀ ಕೈಕಂಬ ಪೇಟೆಯ ವ್ಯಾಪಾರ, ವ್ಯವಹಾರಗಳು ನಷ್ಟ ಹೊಂದುವ ಭೀತಿ ಎದುರಾಗಿದೆ. ಗುರುಪುರ ಪೇಟೆಯನ್ನು ಉಳಿಸುವ ಕಾರಣವನ್ನು ಮುಂದಿಟ್ಟು […]
Continue Reading