ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕಡ್ಡಾಯ: ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು
ಭಾರತದ ಸುಪ್ರೀಂ ಕೋರ್ಟ್ ಇತ್ತೀಚೆಗೆ ‘ಪರಮ್ ವೀರ್ ಸಿಂಗ್ ಸೈನಿ ವಿರುದ್ಧ ಬಲ್ಜಿತ್ ಸಿಂಗ್ ಮತ್ತು ಇತರರು’ ಪ್ರಕರಣದಲ್ಲಿ (ವಿಶೇಷ ಮೇಲ್ಮನವಿ ಅರ್ಜಿ ಕ್ರಿಮಿನಲ್ ಸಂಖ್ಯೆ 3543/2020) ಪೊಲೀಸ್ ಠಾಣೆಗಳಲ್ಲಿ ನಡೆಯುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ತೀರ್ಪನ್ನು ನೀಡಿದೆ. ದೇಶದಾದ್ಯಂತ ಅಪರಾಧ ಸ್ಥಳಗಳಲ್ಲಿ ಮತ್ತು ಪೊಲೀಸ್ ಠಾಣೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮತ್ತು ಸೆಕ್ಷನ್ 161 ಸಿಆರ್‌ಪಿಸಿ ಹೇಳಿಕೆಗಳ ಆಡಿಯೋ-ವಿಡಿಯೋ ರೆಕಾರ್ಡಿಂಗ್ ಮಾಡುವ ಪ್ರಮುಖ ಕಾನೂನು ವಿಚಾರವನ್ನು ಈ ಪ್ರಕರಣವು […]
Continue Reading