ಕೃತಕ ಗರ್ಭಧಾರಣೆಗೆ ತನ್ನದೇ ವೀರ್ಯ ನೀಡಿ ಸಿಕ್ಕಿ ಬಿದ್ದ ವೈದ್ಯ.!!
ಇತ್ತೀಚೆಗೆ ಕೃತಕ ಗರ್ಭಧಾರಣೆ ಎನ್ನುವುದು ಸಾಮಾನ್ಯ ಸಂಗತಿ. ಆದರೆ ಈ ಒಂದು ಜಾಲದಲ್ಲಿ ವೈದ್ಯನೋರ್ವ ತನ್ನದೇ ವೀರ್ಯವನ್ನು ಕೊಟ್ಟಿರುವ ಘಟನೆಯೊಂದು ಅಮೆರಿಕಾದಲ್ಲಿ ಪತ್ತೆಯಾಗಿದೆ. ಮೂವತ್ತು ವರ್ಷದ ಹಿಂದೆ ಕೃತಕ ಗರ್ಭಧಾರಣೆ ಪ್ರಕ್ರಿಯೆ ವೇಳೆ ವೈದ್ಯರೊಬ್ಬರು ನನಗೆ ಮೋಸ ಮಾಡಿದ್ದಾರೆ ಎಂದು ಅಮೆರಿಕ ಮಹಿಳೆ ದೂರು ನೀಡಿದ್ದಾರೆ. ಅನಾಮಿಕ ವ್ಯಕ್ತಿಯ ವೀರ್ಯವನ್ನು ಸಂತಾನೋತ್ಪತ್ತಿಗೆ ಬಳಸುವ ಬದಲು ತನ್ನ ವೀರ್ಯ ನೀಡಿದ್ದಾರೆ ಎನ್ನುವುದು 67ವರ್ಷದ ಮಹಿಳೆ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. 34 ವರ್ಷದ ಹಿಂದೆ ಶರೋನ್ ಹೇಯ್ಸ್ ಎಂಬ ಮಹಿಳೆ […]
Continue Reading