ಇಸ್ರೇಲಿನ ಗುಪ್ತಚರ ಏಜೆಂಟ್ ನನ್ನು ಗಲ್ಲಿಗೇರಿಸಿದ ಇರಾನ್.!
ತನ್ನ ಗೌಪ್ಯ ಆಪರೇಶನ್‌ಗಳಿಂದ ಖ್ಯಾತಿ ಪಡೆದ ಮೊಸಾದ್ ಸ್ಪೈ ಯ ಒಬ್ಬರನ್ನು ಗಲ್ಲಿಗೇರಿಸುತ್ತಿದ್ದೇವೆ ಅಂತ ಇರಾನ್ ಹೇಳಿಕೆ ನೀಡಿದೆ. ಅಮೆರಿಕದ CIA ಬಿಟ್ರೆ ಅತ್ಯಂತ ಗೌಪ್ಯ ಹಾಗೂ ಎದುರಾಳಿಗೆ ಸುಳಿವೇ ಸಿಗದಂತೆ ಆಪರೇಶನ್ ಮಾಡಿ ಮುಗಿಸೋ ಏಜೆನ್ಸಿ ಯಾವುದಾದರೂ ಇದ್ದರೆ ಇಸ್ರೇಲಿನ ಮೊಸಾದ್ ಮಾತ್ರ. ಈಗ ಆ ಮೊಸಾದ್‌ನ ಏಜೆಂಟ್ ಒಬ್ಬನನ್ನು ನೇಣಿಗೆ ಏರಿಸುತ್ತಿದ್ದೇವೆ ಅಂತ ಇರಾನ್ ಹೇಳಿ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ. ಇರಾನಿ ಸಿಸ್ತಾನ್-ಬಲೂಚೆಸ್ತಾನ್ ಪ್ರಾಂತ್ಯದ ಜಾಹೆದಾನ್ ಜೈಲಲ್ಲಿ ಈ ಏಜೆಂಟನನ್ನು ಗಲ್ಲಿಗೇರಿಸಲಾಗಿದೆ […]
Continue Reading