ಕೊರೋನಾ ಬೆನ್ನಲ್ಲೇ ವಿಶ್ವಕ್ಕೆ ಹೊಸ ಮಾರಣಾಂತಿಕ ವೈರಸ್ಗಳ ಅಪಾಯ; WHO ಎಚ್ಚರಿಕೆ
ಕರೋನಾ ಬೆನ್ನಲ್ಲೇ ಜಗತ್ತಿಗೆ ಡೆಂಗ್ಯೂ ಮತ್ತು ಚಿಕೂನ್ಗುನ್ಯಾದಂತಹ ರೋಗಗಳ ಅಪಾಯವು ಹೆಚ್ಚಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಎಚ್ಚರಿಕೆ ನೀಡಿದ್ದಾರೆ. ಎಲ್ ನಿನೊ ನಾಲ್ಕು ವರ್ಷಗಳ ನಂತರ ಮತ್ತೆ ಮರಳುತ್ತಿದೆ. ಈ ಕಾರಣದಿಂದಾಗಿ, ಅತ್ಯಂತ ಬಿಸಿ ವಾತಾವರಣ ಮತ್ತು ಕೃಷಿ ಅಡೆತಡೆಯ ಬೆದರಿಕೆ ಪ್ರಪಂಚದಾದ್ಯಂತ ಆವರಿಸಿದೆ. ಅಷ್ಟಕ್ಕೂ ಎಲ್ ನಿನೋ ಎಂದರೇನು ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡುವುದು ಖಂಡಿತ. ವಾಸ್ತವವಾಗಿ, ಉಷ್ಣವಲಯದ ಪೆಸಿಫಿಕ್ ಪ್ರದೇಶದಲ್ಲಿ ಸಮುದ್ರದ ತಾಪಮಾನ ಮತ್ತು ವಾತಾವರಣದ ಪರಿಸ್ಥಿತಿಗಳಲ್ಲಿನ […]
Continue Reading