ಬಂಟ್ವಾಳ ತಾಲೂಕಿನಾದ್ಯಂತ ಅಕ್ರಮ-ಸಕ್ರಮ ನೆಪದಲ್ಲಿ ಭಾರೀ ಗೋಲ್ಮಾಲ್, ಸರ್ಕಾರಿ ಜಮೀನು ಸ್ವಾಹಾ..
ಕಂದಾಯ ಇಲಾಖೆ ಸಿಬ್ಬಂದಿಗಳ, ಬ್ರೋಕರುಗಳ ಕಪಿಮುಷ್ಠಿಯಲ್ಲಿ ನಲುಗಿದ ಬಂಟ್ವಾಳ ತಾಲೂಕು ಕಛೇರಿ..!, ಸಮಗ್ರ ತನಿಖೆಗೆ ನಾಗರಿಕರ ಒತ್ತಾಯ. ಹೌದು..“ಸರ್ಕಾರಿ ಕೆಲಸ ದೇವರ ಕೆಲಸ“ ಎಂಬ ಫಲಕ ಕೇವಲ ಗೋಡೆಗೆ ಮಾತ್ರ ಸೀಮಿತವಾಯ್ತೇ.?2000-2025ರ ತನಕ ಇಪ್ಪತೈದು ವರ್ಷಗಳಲ್ಲಿ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ನಡೆದ ಅಕ್ರಮ-ಸಕ್ರಮ ಅರ್ಜಿ ವಿಲೇವಾರಿಯಲ್ಲಿ ಸಾವಿರಾರು ಎಕರೆ ಸರ್ಕಾರಿ ಜಮೀನು ಖದೀಮರ ಪಾಲಾಗಿವೆ. ಯಾವುದೇ ರೀತಿಯ ಕೃಷಿ ಉದ್ದೇಶದ ಕೃತಗಳಿಲ್ಲದ ಸರ್ಕಾರಿ ಜಮೀನುಗಳು ದಲ್ಲಾಳಿಗಳ ಮತ್ತು ಕಂದಾಯ ಅಧಿಕಾರಿಗಳು, ಸಿಬ್ಬಂದಿಗಳ ಕೃಪಾಕಟಾಕ್ಷದಿಂದಾಗಿ ಭೂಗಳ್ಳರ ಪಾಲಾಗಿದೆ. ಯಾರದೋ […]
Continue Reading