ಲಾಲನೆಯರ ಮೋಹಕ್ಕೆ ಬಿದ್ದು, ‘DRDO’ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ಐಎಸ್ಐಗೆ ರವಾನೆ ಮಾಡಿದ ಗುಜರಾತ್ ಮೂಲದ ಪ್ರವೀಣ್ ಮಿಶ್ರಾ ಬಂಧನ
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಗುಜರಾತ್ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಗುಜರಾತ್ ಭರೋಜ್ ಜಿಲ್ಲೆಯ ಪ್ರವೀಣ್ ಮಿಶ್ರಾ ಎಂದು ಗುರುತಿಸಲಾಗಿದೆ. ಲಾಲನೆಯರ ಹನಿಟ್ರ್ಯಾಪ್ ಬೇಟೆಯ ನಂತರ ಆರೋಪಿ ಪ್ರವೀಣ್ ಮಿಶ್ರಾ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ತಯಾರಿಸಿದ ಡ್ರೋನ್ ಬಗ್ಗೆ ಪ್ರಮುಖ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಯೊಂದಿಗೆ ಹಂಚಿಕೊಂಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಎಸ್ಎಲ್ ಸಿಐಡಿ ಕ್ರೈಂ ಟೀಂ […]
Continue Reading