ಮದುವೆಯಾಗದೆ ಜೊತೆಯಲ್ಲಿದ್ದ ಮಹಿಳೆಗೂ ಜೀವನಾಂಶ ಕೊಡಬೇಕು; ವಿಚ್ಛೇದನದಂತೆ ಈ ಸಂಬಂಧದಲ್ಲೂ ಗಂಡು ಹೆಣ್ಣಿಗೆ ಜೀವನಾಂಶ ನೀಡಬೇಕು: ಮದ್ಯಪ್ರದೇಶ ಹೈಕೋರ್ಟ್
ಆಧುನಿಕತೆ ಬೆಳೆದಂತೆ ಪಾಶ್ಚಾತ್ಯ ಸಂಸ್ಕೃತಿಗೆ ಜನ ಒಗ್ಗಿಕೊಳ್ಳಲು ಬಯಸುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಲಿವ್ ಇನ್ ರಿಲೇಷನ್’ ಎನ್ನುವುದು ಸಾಮಾನ್ಯವಾಗುತ್ತಿದೆ. ಇಂತಹ ಸಂಬಂಧದಿಂದಾಗಿ ಈಗಾಗಲೇ ಹಲವಾರು ಮಂದಿ ಸಮಸ್ಯೆಗೆ ಸಿಲುಕಿರುವುದು. ಅದರಲ್ಲೂ ಮಹಿಳೆಯರೇ ತಮಗೆ ಮೋಸವಾಗಿದೆ ಎಂದು ದೂರು ಕೂಡ ನೀಡಿತ್ತಿದ್ದಾರೆ. ಇದೀಗ ಮಧ್ಯಪ್ರದೇಶದ ಹೈಕೋರ್ಟ್ ಮಹತ್ವದ ತೀರ್ಪುವೊಂದನ್ನು ನೀಡಿದೆ. ಮದುವೆಯಾಗದೆ ಜೊತೆಯಲ್ಲಿದ್ದ ಮಹಿಳೆಗೂ ಜೀವನಾಂಶ ಕೊಡಬೇಕು. ವಿಚ್ಛೇದನದಂತೆ ಈ ಸಂಬಂಧದಲ್ಲೂ ಗಂಡು ಹೆಣ್ಣಿಗೆ ಜೀವನಾಂಶ ಕೊಡಬೇಕು ಎಂದು ಮದ್ಯಪ್ರದೇಶ ಹೈಕೋರ್ಟ್ ಹೇಳಿದೆ.ಪುರುಷನೊಂದಿಗೆ ಹಲವು ವರ್ಷಗಳಿಂದ ವಾಸಿಸುವ ಮಹಿಳೆ […]
Continue Reading