ಪ್ರಜಾಪ್ರಭುತ್ವ ದೇಶಗಳಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯೇ ನೆಲ ಕಚ್ಚಿದೆ: ಇನ್ಸ್ ಟ್ಯೂಟ್ ಫಾರ್ ಡೆಮೊಕ್ರಸಿ ಅಂಡ್ ಎಲೆಕ್ಟ್ರೊರಲ್ ಅಸಿಸ್ಟೆನ್ಸ್(IDEA)
ಪ್ರಪಂಚದ ಅರ್ಧಕ್ಕರ್ಧ ಪ್ರಜಾಪ್ರಭುತ್ವ ದೇಶಗಳಲ್ಲಿ ಈ ಪರಿಕಲ್ಪನೆಯೇ ನೆಲ ಕಚ್ಚಿದೆ ಅಂತ ಇನ್ಸ್ಟಿಟ್ಯುಟ್ ಫಾರ್ ಡೆಮೊಕ್ರಸಿ ಅಂಡ್ ಎಲೆಕ್ಟ್ರೊರಲ್ ಅಸಿಸ್ಟೆನ್ಸ್(IDEA) ಎಂಬ ಒಂದು ಸಂಸ್ಥೆ ಹೇಳಿದೆ . ಸ್ವೀಡನ್ ಮೂಲದ ಈ ಸಂಸ್ಥೆ ವಿಶ್ವಾದ್ಯಂತ ಡೆಮಾಕ್ರಟಿಕ್ ರಾಷ್ಟ್ರಗಳಲ್ಲಿ ದೋಷಭರಿತ ಚುನಾವಣೆಗಳು, ವಾಕ್ ಹಾಗೂ ಸಭೆ ಸೇರೋ ಸ್ವಾತಂತ್ರ್ಯ ಸೇರಿದಂತೆ , ಡೆಮಾಕ್ರಸಿಯಲ್ಲಿ ಮುಖ್ಯವಾಗಿ ಇರಬೇಕಾದ ಹಕ್ಕುಗಳನ್ನು ಹಲವು ದೇಶಗಳಲ್ಲಿ ಕಸಿದುಕೊಳ್ಳಲಾಗಿದೆ. ಹೀಗಾಗಿ ಪ್ರಜಾಪ್ರಭುತ್ವದ ಬಲ ಕಡಿಮೆಯಾಗುತ್ತಿದೆ, ಅದರ ಪರಿಕಲ್ಪನೆಗೆ ಧಕ್ಕೆ ಬಂದಿದೆ ಅಂತ ವರದಿಯಲ್ಲಿ ಹೇಳಲಾಗಿದೆ. ಇನ್ನೂ […]
Continue Reading