ಜೆಎನ್.1 ಆತಂಕಪಡುವ ಉಪತಳಿ ಅಲ್ಲ; ಸೋಂಕಿನಿಂದ ಹೆಚ್ಚೆಚ್ಚು ಸಂಖ್ಯೆಯಲ್ಲಿ ಮೃತರಾಗಲಿದ್ದಾರೆ ಎಂಬುದಕ್ಕೆ ಸೂಕ್ತ ದಾಖಲೆಗಳು ಲಭ್ಯವಾಗಿಲ್ಲ: WHO ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್
ದೇಶದಾದ್ಯಂತ ಮತ್ತೆ ಕೊರೊನಾ ಉದ್ಭವ ಭೀತಿ ಉಂಟಾಗಿದ್ದು, ಈಗಾಗಲೇ ಅಂದಾಜು ಮೂರು ಸಾವಿರದಷ್ಟು ಕೊರೊನಾ ಸೋಂಕಿತರು ದೇಶದಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ “ಜೆಎನ್.1 ಆತಂಕಕಾರಿ ಉಪತಳಿಯಾಗಿ ಮಾರ್ಪಟ್ಟಿಲ್ಲ. ಕೇವಲ ಆಸಕ್ತಿಕರ ಉಪತಳಿ ಎನಿಸಿದೆ. ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ ಎಂದಿದ್ದಾರೆ. “ಜನರು ಮುಂಜಾಗ್ರತೆ ವಹಿಸುವುದು ಮುಖ್ಯ. ಸುಖಾಸುಮ್ಮನೆ ಆತಂಕಪಡುವ ಅಗತ್ಯವಿಲ್ಲ. ಜೆಎನ್ 1 ಸೋಂಕಿನಿಂದ ಹೆಚ್ಚೆಚ್ಚು ಸಂಖ್ಯೆಯಲ್ಲಿ ಮೃತರಾಗಲಿದ್ದಾರೆ ಎಂಬುದಕ್ಕೆ ಸೂಕ್ತ ದಾಖಲೆಗಳು ಲಭ್ಯವಾಗಿಲ್ಲ. […]
Continue Reading