ಉಡುಪಿ: ಯುವಕನ ಅಪಹರಣ; ಹಣಕ್ಕೆ ಬೇಡಿಕೆ, ಕೋಕಾ ಕಾಯ್ದೆಯಡಿ ಏಳು ಆರೋಪಿಗಳ ಬಂಧನ
ಮನೋಜ್ ಕೋಡಿಕೆರೆ, ಚೇತನ್ ಪಡೀಲ್ ಬಗ್ಗೆ ಮಾಹಿತಿ ನೀಡಿದವರಿಗೆ 50 ಸಾವಿರ ಬಹುಮಾನ ಘೋಷಣೆ ಸಾಸ್ತಾನದಲ್ಲಿ ಯುವಕನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿ ಕೋಟ ಪೊಲೀಸರು ಏಳು ಮಂದಿಯನ್ನು ಆರೋಪಿಗಳನ್ನು ಬಂಧಿಸಿರುತ್ತಾರೆ. ದೇವಿ ಪ್ರಸಾದ್ ಶೆಟ್ಟಿ ಯಾನೆ ದೀಕ್ಷಿತ್ ಹಿರಿಯಡ್ಕದ ಸುಜಿತ್, ಕಾಟಿಪಳ್ಳದ ಸುದೀಪ್, ಕೃಷ್ಣಾಪುರ ಶ್ರೀಷಾ ಆನಂದ ಶೆಟ್ಟಿ, ಮಿಥುನ್ ಕೈಕಂಬ, ಕೆಮ್ಮಣ್ಣು, ಹೂಡೆ ಮನೋಜ್ ವಿ. ಕೊಟ್ಯಾನ್ ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಸಿದ್ದಾಪುರ ಮೋಹನ […]
Continue Reading