ಕರ್ನಾಟಕ ವಿಧಾನಸಭೆ ಚುನಾವಣೆ. ಅತಂತ್ರ ವಿಧಾನ ಸಬೆಯ ಸುಳಿವು, ಜೆಡಿಎಸ್ ಕಿಂಗ್ ಮೆಕರ್ ಸಾಧ್ಯತೆ.!
ದೇಶದಾದ್ಯಂತ ಕಾಂಗ್ರೆಸ್‌ಗೆ ಕಾಯಕಲ್ಪ ಸಿಗುವ ಬೆಂಬಲ,ಭರವಸೆ ಇದೆ. ಆದರೆ ಅದು ಕರ್ನಾಟಕ ರಾಜ್ಯದಿಂದಲೇ ಪ್ರಾರಂಭವಾಗಬೇಕು.2013ರಿಂದ 2018ರ ಅವಧಿಯಲ್ಲಿ ಅಧಿಕಾರದಲ್ಲಿದ್ದ ಪಕ್ಷವೇ ಈ ಬಾರಿಯೂ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದೆ. 2013ರಲ್ಲಿ ಕಾಂಗ್ರೆಸ್ 120 ಸ್ಥಾನಗಳನ್ನು ಗೆದ್ದು, ಶೇ 36.6 ರಷ್ಟು ಮತಗಳನ್ನು ಗಳಿಸಿತ್ತು. ಬಿಜೆಪಿಯು 40 ಸ್ಥಾನಗಳನ್ನು ಪಡೆದು ಶೇ 19.9 ಹಾಗು ಜೆಡಿಎಸ್ 40 ಸ್ಥಾನಗಳೊಂದಿಗೆ ಶೇ 20.2 ರಷ್ಟು ಮತ ಪಡೆದು ಗೆದ್ದಿದ್ದವು.2018ರಲ್ಲಿ ಕಾಂಗ್ರೆಸ್ ಶೇ 38.14ರಷ್ಟು ಮತಗಳಿದ್ದರೂ 80 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಈಗ, […]
Continue Reading