ಅಪ್ರಾಪ್ತ ಬಾಲಕೀಯ ಅತ್ಯಾಚಾರ ಪ್ರಕರಣ: ಗರಿಷ್ಟ ಶಿಕ್ಷೆ ನೀಡಿದ ಜಿಲ್ಲಾ ನ್ಯಾಯಾಲಯ
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಗ್ರಾಮವೊಂದರಲ್ಲಿ ಕಲ್ಲು ಕ್ವಾರೆಯಲ್ಲಿ ಅಪ್ರಾಪ್ತ ಬಾಲಕೀಯ ಅತ್ಯಾಚಾರ ಪ್ರಕರಣ ಇಡೀ ದೇಶದಲ್ಲೇ ದೊಡ್ಡ ಕೋಲಾಹಲ ಉಂಟಾಗಿತ್ತು ಕುಂಚೇಬೈಲ್ ಸಮೀಪದ ಗ್ರಾಮವೊಂದರಲ್ಲಿ ವಾಸವಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾ ಚಾರ ನಡೆದಿದೆ ಎಂದು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಜನವರಿ 30, 2021 ರಂದು ಪ್ರಕರಣ ದಾಖಲಾಗಿತ್ತು. ಅಂದಿನ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ ರವರು ಸಾಮೂಹಿಕ ಅತ್ಯಾಚಾರಗೈದ ಬಾಲಕೀಯ ತಾಯಿ ಗೀತ ಸೇರಿದಂತೆ 53 ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದರು ತಾಯಿ […]
Continue Reading