ಅದಾನಿ ಸಮೂಹದ ಮೇಲೆ ಮತ್ತೊಂದು ಭಾರೀ ಆರೋಪ.! ವಿದ್ಯುತ್ ಬಳಸುವ ಭಾರತೀಯರ ಮೇಲೆ ಹೊರೆ ಹಾಕಿದೆ: ಫಿನಾನ್ಷಿಯಲ್ ಟೈಮ್ಸ್
ಹಿಡನ್ಬರ್ಗ್ ವರದಿ ನಂತರ ಅದಾನಿ ಸಮೂಹದ ಮೇಲೆ ಮತ್ತೊಂದು ಭಾರೀ ಆರೋಪ ಕೇಳಿ ಬಂದಿದೆ. ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಅದಾನಿ ಸಮೂಹ ಮಾರುಕಟ್ಟೆ ಬೆಲೆಗಿಂತಲೂ ಹೆಚ್ಚಿನ ಬೆಲೆಯನ್ನು ತೋರಿಸಿ ಅದರ ಹೊರೆಯನ್ನು ವಿದ್ಯುತ್ ಬಳಸುವ ಭಾರತೀಯರ ತಲೆ ಮೇಲೆ ಹಾಕಿದೆ ಅಂತ ಬ್ರಿಟನ್ ಮೂಲದ ಫಿನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ. ಅದರ ಪ್ರಕಾರ, ದೇಶದ ಅತಿದೊಡ್ಡ ಖಾಸಗಿ ಕಲ್ಲಿದ್ದಲು ಆಮದುದಾರ ಕಂಪನಿಯಾದ ಅದಾನಿ ಸಮೂಹ, 2019ರಿಂದ 2021ರ ನಡುವೆ, ಇಂಡೋನೇಷ್ಯಾದಿಂದ 30 ಬಾರಿ ಕಲ್ಲಿದ್ದಲು ತರಿಸಿಕೊಂಡಿದ್ದು, ಪ್ರತಿ […]
Continue Reading