ಮುಹಿಯುದ್ದೀನ್ ಜುಮಾ ಮಸೀದಿ ಅಮ್ಮುಂಜೆ ಇದರ ಅಧ್ಯಕ್ಷರು,SKSSF ಅಮ್ಮುಂಜೆ ಯುನಿಟ್ ಇದರ ಗೌರವಾಧ್ಯಕ್ಷರೂ ಆದ ಮುಹಮ್ಮದ್ ಮೇಗಿನಮನೆ ರವರು ಹೃಧಯಾಘಾತದಿಂದ ಇಹಲೋಕ ತ್ಯಜಿಸಿದರು.
ಶ್ರೀಯುತರು ಉಧ್ಯಮಿಯಾಗಿದ್ದು ಹಲವಾರು ಧಾರ್ಮಿಕ ಸಂಘ,ಸಂಸ್ಥೆಗಳಲ್ಲಿ ಸಕ್ರೀಯವಾಗಿ ಜನಾನುರಾಗಿಯಾಗಿದ್ದರು.ಇವರ ಅಕಾಲಿಕ ಮರಣಕ್ಕೆ ಅಮ್ಮುಂಜೆ ಜಮಾಅತ್ ಮತ್ತು ಎಸ್ ಕೆ ಎಸ್ ಎಸ್ ಎಪ್ ಘಟಕ ಸಂತಾಪ ವ್ಯಕ್ತಪಡಿಸಿದೆ.
