ಮುಮ್ತಾಜ್ ಅಲಿ ಸುಸೈಡ್ ಪ್ರಕರಣ; ಇಬ್ಬರು ಹೈ ಪ್ರೊಫೈಲ್ ಉದ್ಯಮಿಗಳಿಗೆ ವಿಚಾರಣೆಗೆ ಹಾಜರಾಗಲು ನೋಟೀಸ್ ಜಾರಿ.!
ಮಾಜಿ ಶಾಸಕ ಮೊಹಿದ್ದೀನ್ ಬಾವಾ ಸಹೋದರ ಮುಮ್ತಾಜ್ ಅಲಿ ನಿಗೂಢ ಸಾವಿಗೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು; ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಈ ನಡುವೆಯೇ ಮಂಗಳೂರಿನ ಇಬ್ಬರು ಹೈ ಪ್ರೊಫೈಲ್ ಉದ್ಯಮಿಗಳಿಗೆ ಈ ಕೇಸಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂಬ ಅಂಶ ಬಯಲಾಗಿದೆ. ಹೈ ಪ್ರೊಫೈಲ್ ಉದ್ಯಮಿಗಳ ಪೈಕಿ ಓರ್ವರು ಮುಮ್ತಾಜ್ ಅಲಿ ಬಳಗದಲ್ಲೇ ಕಾಣಿಸಿಕೊಂಡವರಾಗಿದ್ದು, ಅವರ ಕುಟುಂಬದವರೊಂದಿಗೆ ನಿಕಟ ಸಂಬಂಧ ಹೊಂದಿದವರಾಗಿದ್ದಾರೆ. ಇನ್ನೊಬ್ಬ ಉದ್ಯಮಿ ಕೂಡ ಇದೇ ಬಳಗದಲ್ಲಿ […]
Continue Reading