ಪೋಷಕರು ಹೈರಾಣು.. ಕಾಲೇಜಿಗೆ ಹೋಗುವ ಉದ್ಯಮಪತಿಗಳ ಪುತ್ರಿಯರೇ ಟಾರ್ಗೆಟ್
ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದೆ ನಕಲಿ ಲೂಟಿ ಗ್ಯಾಂಗ್.! ಮಂಗಳೂರಿನಲ್ಲಿ ವಂಚಕರು ವಿವಿಧ ವೇಷ ತೊಟ್ಟು ಫೀಲ್ಡಿಗಿಳಿಯುತ್ತಿರುವುದು ಇದೀಗ ಮಾಮೂಲಿಯಾಗಿ ಬಿಟ್ಟಿದೆ. ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದಂತೆ ಅದನ್ನು ದುರುಪಯೋಗಪಡಿಸುತ್ತಿರುವ ನಕಲಿ ಜಾಲಗಳು ಇದೀಗ ಸಕ್ರೀಯವಾಗಿದೆ. ಉದ್ಯಮಿಗಳು, ದುಡ್ಡಿರುವ ಮಂದಿಗಳ ಪುತ್ರಿಯರನ್ನು ಕಿಡ್ನಾಪ್, ಡ್ರಗ್ಸ್ ದಂಧೆ ಹೆಸರಲ್ಲಿ ಬೆದರಿಸುವ, ಸರಕಾರಿ ಅಧಿಕಾರಿಗಳೆಂದು ನಂಬಿಸಿ ದುಡ್ಡು ಪೀಕಿಸುವ ದಂಧೆಗಳು ಜೋರಾಗಿದೆ. ಇವರ ಆರ್ಭಟಕ್ಕೆ ಕೆಲವೊಂದು ವಿಧ್ಯಾರ್ಥಿನಿಯರ ಪೋಷಕರು ಹೈರಾಣಾಗಿ ಬಿಟ್ಟಿದ್ದಾರೆ. ವಿದ್ಯಾರ್ಥಿನಿಯರ ಪೋನ್ ನಂಬರ್, ಅವರ ಪೋಷಕರ ಪೋನ್ ನಂಬರ್ ಪಡೆದು ವಿದ್ಯಾರ್ಥಿನಿಯರ […]
Continue Reading