ಮೊದಲ ಬಾರಿ ಬ್ಯಾಂಕ್ ಲೋನ್ ಪಡೆಯುವವರಿಗೆ ಸಿಬಿಲ್ ಸ್ಕೋರ್ ಮಾನದಂಡ ಕಡ್ಡಾಯವಲ್ಲ- ಕೇಂದ್ರ ಹಣಕಾಸು ಸಚಿವಾಲಯ
ಮೊದಲ ಬಾರಿಗೆ ಸಾಲ ಪಡೆಯುವವರಿಗೆ ಸಿಬಿಲ್ ಸ್ಕೋರ್ ಇಲ್ಲದ ಕಾರಣಕ್ಕೆ ಬ್ಯಾಂಕ್ ಗಳಲ್ಲಿ ಸಾಲ ನೀಡಲಾಗುತ್ತಿರಲಿಲ್ಲ. ಆದರೆ ಇನ್ನು ಮುಂದೆ ಸಿಬಿಲ್ ಸ್ಕೋರ್ ಕಾರಣ ನೀಡಿ ಸಾಲ ನಿರಾಕರಿಸಲಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಸಾಮಾನ್ಯವಾಗಿ ಬ್ಯಾಂಕಿನಲ್ಲಿ ಸಾಲ ಪಡೆಯಬೇಕಿದ್ದರೆ ಉತ್ತಮ ಕ್ರೆಡಿಟ್ ಸ್ಕೋರ್ ಇರಬೇಕು ಎನ್ನುತ್ತಾರೆ. ವೈಯಕ್ತಿಕ ಸಾಲಗಳಂತಹ ಅನ್‌ಸೆಕ್ಯೂರ್ಡ್ ಸಾಲಗಳಿಗೆ ಬ್ಯಾಂಕುಗಳು ಖಂಡಿತಾ ಈ ಸ್ಕೋರ್ ಕೇಳುತ್ತವೆ. 650ಕ್ಕಿಂತ ಹೆಚ್ಚಿನ ಸ್ಕೋರ್ ಹೊಂದಿರುವ ಮತ್ತು ಸಾಲವನ್ನು ಡಿಫಾಲ್ಟ್ ಮಾಡದವರಿಗೆ ಮಾತ್ರ ಬ್ಯಾಂಕುಗಳು ಸಾಲ […]
Continue Reading