ದ.ಕ.ಜಿಲ್ಲೆಯಾಧ್ಯಂತ ಬೀಡುಬಿಟ್ಟಿರುವ ಉತ್ತರ ಭಾರತ, ಬಾಂಗ್ಲಾ ಮೂಲದ ವಂಚಕರು..
ಮನೆ ಮನೆಗೆ ಬಂದು ಕಡಿಮೆ ಬೆಲೆಯ ಅಟೋಮ್ಯಾಟಿಕ್ ಸ್ಟವ್ ನೀಡುವ ವಂಚಕರು. ಎಂಟು ಸಾವಿರ ಮುಖಬೆಲೆಯ ಅಟೋಮೆಟಿಕ್ ಸ್ಟವ್ ಕೇವಲ ಎರಡು ಸಾವಿರಕ್ಕೆ ಬಂತೆಂದು ಖುಷಿಪಡ್ತೀರಾ ಜೋಕೆ. ಬೈಕುಗಳಲ್ಲಿ ಸುತ್ತಾಡುವ ಉತ್ತರ ಭಾರತ, ಬಾಂಗ್ಲಾ ಮೂಲದ ವಂಚಕರ ತಂಡ ನಾಳೆ ನಿಮ್ಮ ಮನೆಗೂ ಬರ್ತಾರೆ. ಎಂಟು ಸಾವಿರದಿಂದ ಆರಂಭವಾಗುವ ದರ ಚರ್ಚೆ ಇಳಿಯುತ್ತಾ ಕೊನೆಗೆ ಕೇವಲ ಎರಡು ಸಾವಿರಕ್ಕೆ ಬಂದು ನಿಲ್ಲುತ್ತದೆ. ಹೈಫೈ ಅಟೋಮೆಟಿಕ್ ಸ್ಟವ್ ನಿಮ್ ಕೈಗೆ ಕೊಟ್ಟು ಬೈಕ್ ವಾಲಾ ಹೋಗ್ತಾನೆ. ಎರಡು ಸಾವಿರಕ್ಕೆ […]
Continue Reading