ರೋಶನ್ ಬೇಗ್ ನನ್ನ ಬಳಿ ಕಾಡಿ-ಬೇಡಿಕೊಂಡಾಗ ಅವರ ಒತ್ತಾಯಕ್ಕೆ ಮಣಿದು ನಾನು ವಕ್ಫ್ ಖಾತೆಯನ್ನು ಅವರಿಗೆ ಬಿಟ್ಟುಕೊಟ್ಟಿದ್ದೆ ನಾನು ಮಾಡಿದ ಬಹಳ ದೊಡ್ಡ ತಪ್ಪು
ಬಿ.ಎ.ಮೊಯಿದಿನ್ ಅವರ ಆತ್ಮಕಥೆ “ನನ್ನೊಳಗಿನ ನಾನು” ಎಂಬ ಪುಸ್ತಕದಿಂದ ನನಗೆ ಪ್ರಥಮ ಬಾರಿಗೆ ಸಣ್ಣ ಕೈಗಾರಿಕಾ ಸಚಿವ ಹುದ್ದೆ ನೀಡುವಾಗ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಹೆಚ್ಚುವರಿಯಾಗಿ ವಕ್ಫ್ ಖಾತೆಯನ್ನೂ ನೀಡಿದ್ದರು. ಆ ಸಂದರ್ಭದಲ್ಲಿ ರೋಶನ್ ಬೇಗ್ ಅವರು ನನ್ನ ಬಳಿ ಕಾಡಿ-ಬೇಡಿಕೊಂಡಾಗ ಅವರ ಒತ್ತಾಯಕ್ಕೆ ಮಣಿದು ನಾನು ವಕ್ಫ್ ಖಾತೆಯನ್ನು ರೋಶನ್ ಬೇಗ್ ಅವರಿಗೆ ಬಿಟ್ಟುಕೊಟ್ಟಿದ್ದೆ. ಇದು ನಾನು ಮಾಡಿದ ಬಹಳ ದೊಡ್ಡ ತಪ್ಪು ಎಂದು ಅನಂತರ ಹಾಗೂ ಈಗಲೂ ನನಗೆ ಅನಿಸುತ್ತಿದೆ. ಕರ್ನಾಟಕ ರಾಜ್ಯ […]
Continue Reading