ಕಾನೂನಿನ ನಿಯಮ ಉಲ್ಲಂಘಿಸಿ ಸಮನ್ಸ್, ವಾರಂಟ್ ಗಳನ್ನು ತಪ್ಪಿಸುವ, ನ್ಯಾಯಾಂಗ ಪ್ರಕ್ರಿಯೆಗಳಿಗೆ ಅಡ್ಡಿಪಡಿಸುವವರು ಪೂರ್ವ ಜಾಮೀನು ಪಡೆಯಲು ಅರ್ಹರಲ್ಲ: ಸುಪ್ರೀಂ ಕೋರ್ಟ್

ಕಾನೂನಿನ ನಿಯಮವನ್ನು ಉಲ್ಲಂಘಿಸುವ ಮತ್ತು ನ್ಯಾಯಾಲಯದ ಸಮನ್ಸ್ ಅಥವಾ ವಾರಂಟ್ ಗಳನ್ನು ತಪ್ಪಿಸುವ ಮೂಲಕ ನ್ಯಾಯಾಂಗ ಪ್ರಕ್ರಿಯೆಗಳಿಗೆ ಅಡ್ಡಿಪಡಿಸುವ ವ್ಯಕ್ತಿಗಳು ಬಂಧನ ಪೂರ್ವ ಜಾಮೀನು ಪಡೆಯಲು ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ. ಇಂತಹ ನಡವಳಿಕೆಯು “ನ್ಯಾಯದ ಆಡಳಿತದಲ್ಲಿ ಅಡ್ಡಿ” ಮತ್ತು ನ್ಯಾಯಾಲಯಗಳ ಅಧಿಕಾರವನ್ನು ದುರ್ಬಲಗೊಳಿಸುತ್ತದೆ ಎಂದು ಅದು ಎಚ್ಚರಿಸಿದೆ. “ಅವರು ವಾರಂಟ್ ಗಳ ಅನುಷ್ಠಾನದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಿದ್ದರೆ ಅಥವಾ ತಮ್ಮನ್ನು ಮರೆಮಾಚುತ್ತಿದ್ದರೆ ಮತ್ತು ಕಾನೂನಿನ ಅಧಿಕಾರಕ್ಕೆ ಶರಣಾಗದಿದ್ದರೆ, ಅವರಿಗೆ ನಿರೀಕ್ಷಣಾ ಜಾಮೀನು ನೀಡುವ […]

Continue Reading

ಅನೂರ್ಜಿತ ವಿವಾಹಗಳಿಂದ ಜನಿಸಿದ ಮಕ್ಕಳು ಸ್ವಯಂ ಸಂಪಾದಿಸಿದ ಆಸ್ತಿ, ಪೂರ್ವಜರ ಆಸ್ತಿಯನ್ನೂ ಪಡೆಯಲು ಅರ್ಹರು: ಒರಿಸ್ಸಾ ಹೈಕೋರ್ಟ್

ಅನೂರ್ಜಿತ ವಿವಾಹಗಳಿಂದ ಜನಿಸಿದ ಮಕ್ಕಳು ಸ್ವಯಂ ಸಂಪಾದಿಸಿದ ಆಸ್ತಿಯ ಜೊತೆಗೆ ತಮ್ಮ ತಂದೆಯ ಪೂರ್ವಜರ ಆಸ್ತಿಯನ್ನೂ ಪಡೆಯಲು ಅರ್ಹರು ಎಂದು ಒರಿಸ್ಸಾ ಹೈಕೋರ್ಟ್ ಆದೇಶಿಸಿದೆ. 70 ವರ್ಷದ ಮಹಿಳೆಯ ಮೃತ ಪತಿಯ ಎರಡನೇ ಪತ್ನಿಯ ಮಕ್ಕಳಿಗೆ ಆನುವಂಶಿಕ ಹಕ್ಕನ್ನು ಅನುಮತಿಸುತ್ತದೆ ಎಂದು ಕುಟುಂಬ ನ್ಯಾಯಾಲಯದ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ 80 ವರ್ಷದ ಮಹಿಳೆ ಸಲ್ಲಿಸಿದ ವೈವಾಹಿಕ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಬಿಭು ಪ್ರಸಾದ್ ರೌತ್ರೇ ಮತ್ತು ಚಿತ್ತರಂಜನ್ ದಾಶ್ ಅವರ ಪೀಠ ವಜಾಗೊಳಿಸಿದೆ. ಈ ಬಗ್ಗೆ ವಿಚಾರಣೆ ನಡೆಸಿದ […]

Continue Reading

ಪಿಯುಸಿ ವಿದ್ಯಾರ್ಥಿನಿಯನ್ನು ಏಳು ದಿನಗಳ ಕಾಲ ಕೂಡಿ ಹಾಕಿ, ಮದ್ಯ ಕುಡಿಸಿ, ಬರೋಬ್ಬರಿ 23 ಜನರಿಂದ ಸಾಮೂಹಿಕ ಅತ್ಯಾಚಾರ

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪಿಯುಸಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಗೆ ಏಳು ದಿನಗಳ ಕಾಲ ಮದ್ಯ ಕುಡಿಸಿ, ಬರೋಬ್ಬರಿ 23 ಜನರಿಂದ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ದಾಖಲಾಗಿದೆ.ಕಳೆದ ಮಾರ್ಚ್ 29 ರಿಂದ ಏಪ್ರಿಲ್ 4 ರವರೆಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ puc ತರಗತಿಯ ವಿದ್ಯಾರ್ಥಿನಿಯ ಮೇಲೆ 20 ಕ್ಕೂ ಅಧಿಕ ಮಂದಿ ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಉತ್ತರ ಪ್ರದೇಶ ಪೊಲೀಸರು 23 ಮಂದಿ ಪುರುಷರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ, ಅವರಲ್ಲಿ 11 ಮಂದಿಯ ಗುರುತು […]

Continue Reading

ವಕ್ಫ್ ಆಸ್ತಿಯೆಂದು ಗುರುತಿಸಿದ ಹಾಗೂ ಘೋಷಿಸಿದ ಸರ್ಕಾರದ ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ

ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದೆ. ಕಾನೂನು ಸಚಿವ ಕಿರೆಣ್ ರಿಜಿಜು ವಿರೋಧ ಪಕ್ಷಗಳ ಗದ್ದಲದ ನಡುವೆಯೂ ಈ ಮಸೂದೆಯನ್ನು ಮಂಡಿಸಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆಯಲ್ಲಿನ ಪ್ರತಿ ಅಂಶವನ್ನೂ ಸದನಕ್ಕೆ ಕಾನೂನು ಸಚಿವರು ಓದಿ ಹೇಳಿದಾಗ ಎನ್‌ಡಿಎ ಸಂಸದರು ಬೆಂಚ್ ತಟ್ಟುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರೆ, ವಿರೋಧ ಪಕ್ಷಗಳು ಕೆಲ ಕಾಲ ಗದ್ದಲ ಎಬ್ಬಿಸಿದವು. ವಕ್ಫ್ ತಿದ್ದುಪಡಿ ಮಸೂದೆಯಲ್ಲಿರುವ ಅಂಶಗಳ ಪೈಕಿ ಈ ಮಸೂದೆ ಅಂಗೀಕಾರವಾಗುವ ಮುನ್ನ ಹಾಗೂ ಅಂಗೀಕಾರವಾದ ನಂತರ ವಕ್ಫ್ ಆಸ್ತಿಯೆಂದು […]

Continue Reading

ಇಸ್ಲಾಮಿನಲ್ಲಿ ವಿವಾಹ ವಿಚ್ಛೇದನ ಇಸ್ಲಾಮಿಕ್ ಕಾನೂನು, ಕುರಾನ್, ಹದೀಸ್ ಮತ್ತು ಭಾರತೀಯ ಕಾನೂನು ಚೌಕಟ್ಟಿನಲ್ಲಿ ವಿವಾಹ ವಿಚ್ಛೇದನ

✍️. ಇಸ್ಮಾಯಿಲ್ ಎಸ್. ನ್ಯಾಯವಾದಿ ವಿವಾಹ ವಿಚ್ಛೇದನವು ಇಸ್ಲಾಂನಲ್ಲಿ ಮಹತ್ವದ ಕಾನೂನು ಮತ್ತು ಧಾರ್ಮಿಕ ಪರಿಕಲ್ಪನೆಯಾಗಿದೆ, ಇದು ಖುರಾನ್, ಹದೀಸ್ ಮತ್ತು ಶರಿಯತ್ ನೆಲೆಗಟ್ಟನ್ನು ಹೊಂದಿದೆ. ಈ ಬರಹವು ಇಸ್ಲಾಮಿಕ್ ವಿವಾಹ ವಿಚ್ಛೇದನ, ಅದರ ಕಾನೂನು ಚೌಕಟ್ಟು ಮತ್ತು ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ಅದರ ಅನ್ವಯದ ಸಮಗ್ರ ವಿಶ್ಲೇಷಣೆಯನ್ನು ಒದಗಿಸುವ ಸಲುವಾಗಿ ಬರೆಯುತ್ತಿದ್ದೇನೆ. ನನ್ನ ಈ ಬರಹವು ಇಸ್ಲಾಮಿಕ್ ತತ್ವಗಳನ್ನು ಭಾರತೀಯ ಕಾನೂನು ದೃಷ್ಟಿಕೋನಗಳೊಂದಿಗೆ ಹೋಲಿಸುವ ಸಲುವಾಗಿಯಾಗಿರುತ್ತದೆ. ವಿಚ್ಛೇದನ ಕಾನೂನುಗಳ ವಿಕಾಸ, ನ್ಯಾಯಾಂಗ ವ್ಯಾಖ್ಯಾನಗಳು ಮತ್ತು ಮುಸ್ಲಿಂ […]

Continue Reading

ಹೆಚ್ಚಿನ ಅಂಕ, ಕೆಲಸದ ಆಸೆ ತೋರಿಸಿ ವಿದ್ಯಾರ್ಥಿನಿಯ ಮೇಲೆ ನಿರಂತರ ಅತ್ಯಾಚಾರ; ವಿಡಿಯೋ ಮಾಡಿ ಬ್ಲಾಕ್‌ ಮೇಲ್‌ ಮಾಡುತ್ತಿದ್ದ ಶಿಕ್ಷಕ ರಜನೀಶ್ ಕುಮಾರ್

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಕಾಲೇಜಿನ ಶಿಕ್ಷಕನೊಬ್ಬ ತನ್ನ ಕಾಲೇಜಿನ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಅದನ್ನು ರೆಕಾರ್ಡ್‌ ಮಾಡಿ ಬ್ಲಾಕ್‌ಮೇಲ್‌ ಮಾಡಿದ ಆರೋಪ ಕೇಳಿ ಬಂದಿದೆ. ರಜನೀಶ್ ಕುಮಾರ್ ಎಂಬ ಶಿಕ್ಷಕ ಸೇಥ್ ಫೂಲ್ ಚಂದ್ ಬಾಗ್ಲಾ ಪಿಜಿ ಕಾಲೇಜಿನ ಶಿಕ್ಷಕನಾಗಿದ್ದಾನೆ. ಆರೋಪಗಳು ಬೆಳಕಿಗೆ ಬಂದ ನಂತರ ಆಡಳಿತ ಮಂಡಳಿಯು ಆತನನ್ನು ಅಮಾನತುಗೊಳಿಸಿದೆ. ಶಿಕ್ಷಕ ಕುಮಾರ್ ಪರಾರಿಯಾಗಿದ್ದಾನೆ. ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಆತನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, […]

Continue Reading

ಭಾರತೀಯ ಟ್ರಸ್ಟ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ನೋಂದಾಯಿಸಲಾದ ಮಸೀದಿ ಮತ್ತು ಅದರ ಜಮೀನು, ಆಸ್ತಿಗಳು ವಕ್ಫ್ ಪರಿಕಲ್ಪನೆಯಲ್ಲಿ ಬರಲಾರದು.

✍️. ಮಹಮ್ಮದ್ ಅಸ್ಫಾಕ್ ಕೃಷ್ಣಾಪುರ ಮಸೀದಿಗಳು ಮುಸ್ಲಿಮರ ಅವಿಭಾಜ್ಯ ಅಂಗವಾಗಿದೆ. ಒಬ್ಬ ಮುಸ್ಲಿಂ ನಿರ್ದಿಷ್ಟ ಸಮಯದಲ್ಲಿ ಸಾಮೂಹಿಕ ನಮಾಜಿಗೆ ಹಾಜರಾಗುವ ಮೂಲಕ ಮಸೀದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾನೆ. ಏಕೆಂದರೆ ಮಸೀದಿಗಳಲ್ಲಿ ಸಾಮೂಹಿಕವಾಗಿ ನಿರ್ವಹಿಸುವ ನಮಾಜ್ ಮನೆಯಲ್ಲಿ ನಿರ್ವಹಿಸುವ ನಮಾಜಿಗಿಂತ ಎರಡು ಪಟ್ಟು ಶ್ರೇಷ್ಠವಾಗಿರುತ್ತದೆ. ಒಂದು ಕಟ್ಟಡವು ಮಸೀದಿಯ ಸ್ಥಾನಮಾನವನ್ನು ಪಡೆಯಬೇಕಾದರೆ ಅದು ಶರೀಯತ್ ನಿರ್ದೇಶಿಸಿದ ಪಾವಿತ್ರ್ಯತೆ ಮತ್ತು ಸಿಂಧುತ್ವದ ಪ್ರಾಥಮಿಕ ಷರತ್ತುಗಳನ್ನು ಪೂರೈಸಬೇಕಾಗುತ್ತದೆ.ಆದುದರಿಂದ ಖಾಸಗಿ ಒಡೆತನಕ್ಕೆ ಸೇರಿದ ಜಮೀನಿನಲ್ಲಿ ಮಸೀದಿಗಳ ರಚನೆಯನ್ನು ಮಸೀದಿಗಳಾಗಿ ಪರಿಗಣಿಸಲಾಗುವುದಿಲ್ಲಕುರಾನ್ ಹೇಳುತ್ತದೆ. “ಖಂಡಿತವಾಗಿಯೂ […]

Continue Reading

ಕೋಮುವಾದಿಗಳಿಂದ ಹಿಂದೂ ಸಮಾಜ ಅಪಾಯದಲ್ಲಿ.!

ಶೋಷಿತರ ಮಕ್ಕಳಿಗೆ ‘ನಾಮ, ಕೇಸರಿ ಶಾಲೇ’ ಗತಿ.. ದೊಡ್ಡವರ ಮಕ್ಕಳು ವಿದೇಶದಲ್ಲಿ ಉನ್ನತ ವಿದ್ಯಾರ್ಜನೆ.! ಬಿಜೆಪಿ ಹಾಗೂ ಅದರ ಜತೆ ಗುರುತಿಸಿಕೊಂಡಿರುವವರು, ರಾಜಕೀಯ ಲಾಭಕ್ಕಾಗಿ ಹಿಂದೂಗಳು, ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಹೇಳುತ್ತಿದ್ದಾರೆ. ಸಂಘಪರಿವಾರದ ಸಂಘಟನೆಗಳು ನಮಸ್ತೆ ಸದಾ ವತ್ಸಲಾ ಮಾತೃಭೂಮಿಯಲ್ಲಿ ಹಿಂದೂ ಧರ್ಮ ಹಾಗೂ ಭಾರತ ಮಾತೆಯನ್ನು ರಕ್ಷಣೆ ಮಾಡುತ್ತೇವೆ ಎಂದು ದಿನಕ್ಕೆ ಎರಡು ಬಾರಿ ಹಾಡುತ್ತಾರೆ. ಆದರೆ ನಿಜವಾಗಿ ಹಿಂದೂ ಧರ್ಮಕ್ಕೆ ಅಪಾಯವಿರುವುದು ಕೋಮುವಾದಿ ಹಿಂದೂಗಳಿಂದ ಅನ್ನುವುದಂತೂ ಸ್ಪಷ್ಟ. ಹಿಂದೂ ಧರ್ಮದ ಶೋಷಿತ ಸಮುದಾಯದ […]

Continue Reading

ವಕ್ಫ್ ತಿದ್ದುಪಡಿ ಕಾಯ್ದೆ ವಿಧೇಯಕ: ಹೋರಾಟಕ್ಕಿಳಿದ ಮುಸ್ಲಿಂ ಸಮುದಾಯ

ಯಾವುದೇ ಭೂಮಿ ಯನ್ನು ತನ್ನ ಸ್ವಂತ ಆಸ್ತಿ ಎಂದು ಘೋಷಿಸುವ ವಕ್ಫ್ ಮಂಡಳಿಯ ಪರಮಾಧಿಕಾರವನ್ನು ಕಡಿತಗೊಳಿಸುವುದು ಸೇರಿದಂತೆ ವಕ್ಫ್ ಕಾಯ್ದೆಯಲ್ಲಿ ಸುಮಾರು 40 ತಿದ್ದುಪಡಿಗಳನ್ನು ತರುವ ಮಸೂದೆ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ವಕ್ಫ್ ಕಾಯ್ದೆಯನ್ನು ಮೊದಲು 1954 ರಲ್ಲಿ ಸಂಸತ್ತು ಅಂಗೀಕರಿಸಿತು. ಅದರ ನಂತರ, 1995 ರಲ್ಲಿ ತಿದ್ದುಪಡಿ ಮಾಡಲಾಯಿತು. ನಂತರ 2013 ರಲ್ಲಿ ಮಾಡಿದ ತಿದ್ದುಪಡಿಯು ವಕ್ಫ್ ಮಂಡಳಿಯ ಹಕ್ಕುಗಳನ್ನು ಮತ್ತಷ್ಟು ಬಲಪಡಿಸಿತು. ವಕ್ಫ್ ಕಾಯ್ದೆ 1995 ರ ಪ್ರಕಾರ, ವಕ್ಫ್ ಎಂಬುದು […]

Continue Reading

ತುಟಿ ಮುಟ್ಟಿದ, ಸ್ಪರ್ಶಿಸಿದ, ಪಕ್ಕದಲ್ಲಿ ಮಲಗಿದ ಮಾತ್ರಕ್ಕೆ ಪೋಕ್ಸೊ ಅಡಿ ಅಪರಾಧವಲ್ಲ: ದೆಹಲಿ ಹೈಕೋರ್ಟ್

ಲೈಂಗಿಕವಾಗಿ ಪ್ರಚೋದಿಸುವಂತಹ ಕೃತ್ಯ ಎಸಗದಿದ್ದರೆ, ಬಾಲಕಿಯ ತುಟಿಯನ್ನು ಸ್ಪರ್ಶಿಸುವುದು ಅಥವಾ ಅದನ್ನು ಒತ್ತುವುದು, ಆಕೆಯ ಪಕ್ಕದಲ್ಲಿ ಮಲಗುವುದು ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಹೇಳಿರುವ ‘ತೀವ್ರ ಸ್ವರೂಪದ ಲೈಂಗಿಕ ಹಲ್ಲೆ’ ಆಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಇಂತಹ ಕೃತ್ಯಗಳು ಬಾಲಕಿಯ ಘನತೆಗೆ ಧಕ್ಕೆ ಉಂಟುಮಾಡಬಹುದು. ಆದರೆ, ಸ್ಪಷ್ಟವಾದ ಅಥವಾ ತರ್ಕದ ಆಧಾರದಲ್ಲಿ ಹೇಳಬಹುದಾದ ಲೈಂಗಿಕ ಉದ್ದೇಶವು ಆ ಕೃತ್ಯಗಳಲ್ಲಿ ಇಲ್ಲವಾಗಿತ್ತು ಎಂದಾದರೆ, ಅದು ಕಾಯ್ದೆಯ ಸೆಕ್ಷನ್ 10ರ ಅಡಿಯಲ್ಲಿ ಹೇಳಿರುವ ಅಪರಾಧ ಆಗುವುದಿಲ್ಲ ಎಂದು ನ್ಯಾಯಮೂರ್ತಿ ಸ್ವರ್ಣಕಾಂತ […]

Continue Reading