ಬಂಟ್ವಾಳ ಪುರಸಭೆಯಲ್ಲಿ ದಿನಗೂಲಿ ನೌಕರರದ್ದೇ ಕಾರುಬಾರು. ಬಂಟ್ವಾಳ ಶಾಸಕರೇ ಎಲ್ಲಿದ್ದೀರಾ.?
ಇದು ಬಂಟ್ವಾಳ ಪುರಸಭೆಯ ಕಥೆ ವ್ಯಥೆ . ಇಲ್ಲಿ ಅಧಿಕಾರಿಗಳು ಅನ್ನಿಸಿಕೊಂಡವರು ನಾಮ್ ಕಾವಸ್ತೆ ಮಾತ್ರ. ಆದರೆ ಕಾರುಬಾರು ನಡೆಯುತ್ತಿರುವುದೆಲ್ಲವೂ ದಿನಗೂಲಿ ನೌಕರರದ್ದೇ. ಬಂಟ್ವಾಳ ಪುರಸಭೆಯಲ್ಲಿ ಭ್ರಷ್ಟಾಚಾರ ತಾಂಡವವಾಡಲು ಮೂಲ ಕಾರಣವೇ ಈ ದಿನಗೂಲಿ ನೌಕರರು. ಇವರನ್ನು ಹದ್ದುಬಸ್ತಿನಲ್ಲಿಡಬೇಕಾದ ಅಧಿಕಾರಿ ವರ್ಗ ಇವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಮಾತ್ರ ಅಚ್ಚರಿ ಪಡುವಂತದ್ದು. ಬಂಟ್ವಾಳ ಪುರಸಭೆಯ ಒಳಹೊಕ್ಕರೆ ಯಾವೊಂದು ಕೆಲಸವೂ ಸಲೀಸಾಗಿ ನಡೆಯುತ್ತಿಲ್ಲ. ಖಾತಾ, ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ, ಲೈಸೆನ್ಸ್ ಯಾವ ಕೆಲಸವೂ ಇಲ್ಲಿ […]
Continue Reading