ಕೆಂಪುಕಲ್ಲು ದರ ಇಳಿಕೆಗೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಬೇಕು; ಸಿಪಿಐಎಂ ಆಗ್ರಹ
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಹವಾಲು ಸಭೆ ನಡೆಸಿ, ಕೆಂಪು ಕಲ್ಲಿನ ದರ ನಿಗದಿಯನ್ನು ಜಿಲ್ಲಾಡಳಿತವೇ ಮಾಡಬೇಕು ರಾಜಧನವನ್ನು 257 ರೂ. ಗಳಿಂದ 97 ರೂ. ಗಳಿಗೆ ಇಳಿಕೆ ಮಾಡಿದ ತರುವಾಯವೂ ಕೆಂಪು ಕಲ್ಲು ಬೆಲೆಯನ್ಜು ಎರಡು ಪಟ್ಟು ಏರಿಕೆ ಮಾಡಿರುವ ಕೆಂಪುಕಲ್ಲು ಪಾಯಗಳ ಮಾಲಕರ ನೀತಿ ಕಾಳದಂಧೆಯ ವ್ಯಾಪಾರವನ್ನು ನೆನಪಿಸುವಂತಿದೆ. ಈ ವಿಪರೀತ ದರ ಏರಿಕೆ ಕಡಿಮೆ ಆದಾಯದ ಜನತೆಯ ಮನೆ ಕಟ್ಟುವ ಕನಸನ್ನು ಭಗ್ನಗೊಳಿಸಿದೆ, ಕಟ್ಟಡ ನಿರ್ಮಾಣ ಕಾರ್ಮಿಕರ ದುಡಿಮೆಗೆ ಬರೆ ಎಳೆದಿದೆ. ದ.ಕ. ಜಿಲ್ಲಾಧಿಕಾರಿಗಳು ಈ […]
Continue Reading