ಪಾಳುಬಿದ್ದ ಕೆರೆಯಲ್ಲಿ ಪತ್ತೆಯಾದ ಪುರುಷನ ಮೃತದೇಹದ ಅವಶೇಷಗಳ ಪ್ರಕರಣ.
ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿಟ್ಲದ ಸುಂದರ ನಾಯ್ಕರದ್ದು. ಸ್ಪೆಷಲ್ ನ್ಯೂಸ್ ವರದಿ ನಿಜವಾಯಿತು. ವಿಟ್ಲದ ಖಾಸಗಿ ಬಸ್ ಸ್ಟ್ಯಾಂಡ್ ಹಿಂಬದಿಯ ಪಾಳುಬಿದ್ದ ಕೆರೆಯಲ್ಲಿ ಪತ್ತೆಯಾದ ಪುರುಷನ ಮೃತದೇಹ ಯಾರದ್ದು ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿದೆ.ಆರು ತಿಂಗಳ ಹಿಂದೆ ನವರಾತ್ರಿ ಹಬ್ಬದ ಸಂದರ್ಭ ನಾಪತ್ತೆಯಾದ ವೇಷಧಾರಿ ಸುಂದರ ನಾಯ್ಕ ಎಂಬವರು ಮೃತಪಟ್ಟ ವ್ಯಕ್ತಿ.ವಿಟ್ಲ ಕಸಬಾ ಗ್ರಾಮದ ಪಳಿಕೆ ನಿವಾಸಿ ಸುಂದರ ನಾಯ್ಕ ನವರಾತ್ರಿ ದಿನದಂದು ವೇಷ ಹಾಕಲು ಪರವಾನಿಗೆ ಪಡೆದು ಬರುತ್ತೇನೆಂದು ಹೇಳಿ ಹೋದವರು ಮರಳಿ ಬಂದಿಲ್ಲ […]
Continue Reading