ಎಸ್ ಐ ಆರ್ ನಾಲ್ಕು ದಿನಗಳ ವಿಶೇಪ ಅಭಿಯಾನ. ಆಗಸ್ಟ್ 29 ಮತ್ತು 30, ಸೆಪ್ಟೆಂಬರ್ 19 ಮತ್ತು 20
ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (SIR) ಕ್ಲೇಮು, ಆಕ್ಷೇಪ ಹಾಗೂ ನೋಂದಣಿಗೆ ಅರ್ಜಿ ಸಲ್ಲಿಸುವಲ್ಲಿ ಮತದಾರರಿಗೆ ನೆರವಾಗಲು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ನಾಲ್ಕು ದಿನಗಳ ವಿಶೇಷ ಅಭಿಯಾನವನ್ನು ಘೋಷಿಸಿದೆ. ಆಗಸ್ಟ್ 29 ಮತ್ತು 30, ಸೆಪ್ಟೆಂಬರ್ 19 ಮತ್ತು 20ರಂದು ಈ ವಿಶೇಷ ಅಭಿಯಾನ ನಡೆಯಲಿದೆ.ನಾಲ್ಕು ದಿನ ಮತಗಟ್ಟೆ ಅಧಿಕಾರಿಗಳು ಮತಗಟ್ಟೆಗಳಲ್ಲಿ ಕಡ್ಡಾಯವಾಗಿ ಇರಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿಯು ಸೂಚಿಸಿದೆ. ಈ ಸಂದರ್ಭದಲ್ಲಿ ಅವರು ಅಗತ್ಯ ಪ್ರಮಾಣದಷ್ಟು ಅರ್ಜಿ ನಮೂನೆ-6, 7 ಮತ್ತು 8 ಅನ್ನು […]
Continue Reading