ವಾರೀಸುದಾರರಿಲ್ಲದ ಕ್ರೇಟಾ ಕಾರಿನಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಪತ್ತೆ..! ಮಂಗಳೂರು ನೋಂದಣಿಯ ಕಾರು.. ತನಿಖೆ ಚುರುಕು
ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ರಾಮನಗುಳಿಯ ಬಳಿಯ ಹೆದ್ದಾರಿ ಮೇಲೆ ನಿಂತಿದ್ದ ಕಾರಿನಲ್ಲಿ ಒಂದು ಕೋಟಿ ರೂ. ಪತ್ತೆಯಾಗಿರುವ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿದ್ದ ಕ್ರೇಟಾ ಕಾರಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಪತ್ತೆಯಾಗಿದೆ. ಹಾಗೇ ಈ ಕಾರಲ್ಲಿ ಕೆಎ-19 ಪಾಸಿಂಗ್ ಇದ್ದ ಒಟ್ಟಾರೆ 3 ನಂಬರ್ ಪ್ಲೇಟ್ ಸಿಕ್ಕಿವೆ. 1 ಕೋಟಿ ರೂಪಾಯಿ ಪತ್ತೆಯಾದ ಕಾರು ಮಂಗಳೂರು ಮೂಲದ್ದಾ? ಎಂಬ ಸಂಶಯ ಮೂಡಿ, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೆದ್ದಾರಿ ಪಕ್ಕದ ನಿರ್ಜನ […]
Continue Reading