ಆರು ಲಕ್ಷ ರೂ. ಸುಲಿಗೆ ಪ್ರಕರಣ: ಆರ್.ಟಿ. ನಗರ ಪೊಲೀಸ್ ಠಾಣೆಯ ಕಾನ್ಸ್ ಸ್ಟೆಬಲ್‌ಗಳ ಬಂಧನ
ಸುಲಿಗೆ ಆರೋಪದ ಮೇಲೆ ಆರ್.ಟಿ. ನಗರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ಗಳನ್ನು ಬಂಧಿಸಲಾಗಿದೆ. ಜಿಎಸ್‌ಟಿ ಬಿಲ್ ಖರೀದಿಗೆ ಬಂದಿದ್ದ ಅಕೌಟೆಂಟ್‌ಗೆ ಬೆದರಿಸಿ 6 ಲಕ್ಷ ರೂ. ಸುಲಿಗೆ ಮಾಡಿದ್ದ ಚಿಕ್ಕಜಾಲ ಠಾಣೆ ಹೆಡ್ ಕಾನ್‌ಸ್ಟೆಬಲ್ ವಿಜಯ್‌ಕುಮಾರ್, ಕಾನ್‌ಸ್ಟೆಬಲ್‌ಗಳಾದ ಸಂತೋಷ್, ಮಂಜುನಾಥ್ ಮತ್ತು ಯೂಟ್ಯೂಬರ್ ಪ್ರವೀಣ್ ಬಂಧಿತರು. ಸಹಕಾರ ನಗರದ ಅಕೌಂಟೆಂಟ್ ನಾಗರಾಜು ಎಂಬಾತನಿಗೆ ಬೆದರಿಸಿ ಸುಲಿಗೆ ಮಾಡಿದ್ದರು. ಈ ಕೇಸ್‌ನಲ್ಲಿ ಐವರು ಭಾಗಿಯಾಗಿದ್ದು, ಹೆಚ್ಚಿನ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ. ಅಕೌಂಟೆಂಟ್ ನಾಗರಾಜು,ಜಿ ಎಸ್ ಟಿ ಪೈಲಿಂಗ್, ಐಟಿ […]
Continue Reading