ನಮ್ಮ ಒಡನಾಡಿಗಳಿಗೆ ಒಂದು ಹೃದಯಸ್ಪರ್ಶಿ ಸಂದೇಶ: ಶಾಂತಿಯ ಮಾರ್ಗವೇ ಉತ್ತಮ
ಇಸ್ಲಾಂನ ಶಾಂತಿಯ ಸಂದೇಶ; ಶಾಂತಿಯ ಮಾರ್ಗವನ್ನು ಆಯ್ಕೆ ಮಾಡೋಣ ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ಪ್ರೀತಿಯ ಮುಸ್ಲಿಂ ಸಹೋದರ ಸಹೋದರಿಯರೇ,ನಮ್ಮ ದೇಶದಲ್ಲಿ ಇತ್ತೀಚೆಗೆ ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಯ ವಿರುದ್ಧ ಕೆಲವರು ಪ್ರತಿಭಟನೆಗಳನ್ನು ಆಯೋಜಿಸುವ ಯೋಚನೆಯಲ್ಲಿದ್ದಾರೆ. ಆದರೆ, ಈ ಸಂದರ್ಭದಲ್ಲಿ ನಾವು ಶಾಂತವಾಗಿ ಯೋಚಿಸಬೇಕು. ಪ್ರತಿಭಟನೆಗಳು ನಮ್ಮ ಗುರಿಯನ್ನು ಸಾಧಿಸುವ ಬದಲು, ನಮ್ಮ ಸಮುದಾಯಕ್ಕೆ ಹಾನಿಯನ್ನುಂಟುಮಾಡಬಹುದು. ಈ ಕಾರಣಕ್ಕಾಗಿ, ಈ ಸಂದೇಶದ ಮೂಲಕ ನಾವು ಶಾಂತಿಯ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ಮತ್ತು […]
Continue Reading